ಭಾರತದಲ್ಲಿ ಕಾಶ್ಮೀರ ವಾಲ್ನಟ್ ತಯಾರಿಕೆಯ ಪ್ರಮುಖ ತಾಣ

By Umesha Bhatta P H
Oct 18, 2024

Hindustan Times
Kannada

 ವಾಲ್ನಟ್‌ಗಳನ್ನು ರಟ್ಟಿನ ಪೆಟ್ಟಿಗೆಗಳು ಪ್ಯಾಕ್ ಮಾಡಿ ದೇಶದ ವಿವಿಧ ಭಾಗಗಳಿಗೆ ಕಳುಹಿಸಲಾಗುತ್ತದೆ. 

ವಾಲ್‌ನಟ್ಸ್​​​​ ಅಥವಾ ಅಖ್ರೋಟ್ ಹೆಚ್ಚಿನ ಮಟ್ಟದ ಪೌಷ್ಟಿಕಾಂಶವನ್ನು ಹೊಂದಿದೆ.

ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹೆಚ್ಚು ಬೆಳೆಯಲಾಗುತ್ತದೆ

ಕಾಶ್ಮೀರದಲ್ಲಿ ಅಕ್ಟೋಬರ್‌ನಲ್ಲಿ ಇದರ ಬೆಳೆ ತೆಗೆಯುವ ಸಮಯ

ಕೊಯ್ಲು ಮಾಡಿದ ವಾಲ್ನಟ್‌ಗಳನ್ನು ಮೊದಲಿಗೆ ಹಸಿರು ಕವಚಗಳ ಕಳಚಲಾಗುತ್ತದೆ

ಕಾಶ್ಮೀರಿ ವಾಲ್ನಟ್ ಕರ್ನಲ್ ಮೆಮೊರಿ ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ

ದಿನಕ್ಕೆ 7 ವಾಲ್‌ನಟ್ಸ್ ತಿನ್ನುವುದು ಅತ್ಯುತ್ತಮ ಆರೋಗ್ಯ ನೀಡುತ್ತದೆ

ಮನುಷ್ಯದ ತೂಕ ಕಡಿಮೆ ಮಾಡಲು ಇದು ಸಹಕಾರಿ

ಇದು ಪಿತ್ತಗಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ವಾಲ್ನಟ್‌ ದುಬಾರಿಯಲ್ಲದ ಆರೋಗ್ಯಕರ ಆಹಾರ 

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ