ಮಜವಾಗಿರಲಿ ನಿಮ್ಮ ಪುಟ್ಟ ಕಂದನ ಸ್ನಾನ; ಆದ್ರೆ ಈ ಎಚ್ಚರವೂ ಇರ್ಲಿ
By Suma Gaonkar
Sep 22, 2024
Hindustan Times
Kannada
ಮಕ್ಕಳು ತುಂಬಾ ಹೊತ್ತು ನೀರಿನಲ್ಲಿ ಆಟ ಆಡುತ್ತ ಸ್ನಾನ ಮಾಡಲು ಬಯಸುತ್ತಾರೆ
ಆದರೆ ನೀವು ನೆನಪಿಡಿ ಹೆಚ್ಚು ಸಮಯ ನೀರಿನಲ್ಲಿದ್ದರೆ ಶೀತವಾಗಬಹುದು
ತಲೆಗೆ ಸ್ನಾನ ಮಾಡಿಸುವಾಗ ಮಕ್ಕಳನ್ನು ಮಲಗಿಸಿಕೊಂಡು ಸ್ನಾನ ಮಾಡಿಸಿ. ಇಲ್ಲವಾದರೆ ಸೋಪು ಕಣ್ಣಿಗೆ ಬರಬಹುದು
ದಿನಕ್ಕೆಷ್ಟು ಬಾರಿ ಸ್ನಾನ ಮಾಡಿಸಬೇಕು ಎಂಬ ಪ್ರಶ್ನೆ ನಿಮಗಿರಬಹುದು. ಒಂದೇ ಬಾರಿ ಸ್ನಾನ ಮಾಡಿಸಿದರೂ ಸಾಕು
ನವಜಾತ ಶಿಶುಗಳಿದ್ದರೆ ಕೆಲವು ದಿನ ಒದ್ದೆ ಬಟ್ಟೆ ಬಳಸಿ ಮೈ ಒರೆಸಿ
ಸ್ನಾನಕ್ಕೆ ಹೋಗುವ ಮುನ್ನವೇ ಒಂದು ಒಣಬಟ್ಟೆ ರೆಡಿ ಇಟ್ಟುಕೊಳ್ಳಿ. ಇಲ್ಲವಾದರೆ ಮಕ್ಕಳಿಗೆ ಚಳಿ ಆಗುತ್ತದೆ
ಮಗುವಿನ ಚರ್ಮ ತುಂಬಾ ಸೂಕ್ಷ್ಮ ಆದ್ದರಿಂದ ನೈಸರ್ಗಿಕ ಸೋಪ್‌ಗಳನ್ನೇ ಬಳಸಿ
ಚಿಕ್ಕಮಗಳೂರು ಜಿಲ್ಲೆ ಹರಿಹರಪುರ ಶಾರದೆಗಿಂದು ಮಯೂರವಾಹಿನಿ ಅಲಂಕಾರ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ