ಸ್ಲೀವ್​ಲೆಸ್​ ಬ್ಲೌಸ್​ನಲ್ಲಿ ಕೀರ್ತಿ ಸುರೇಶ್ ಸಖತ್ ಹಾಟ್

By Prasanna Kumar P N
Aug 18, 2024

Hindustan Times
Kannada

ಹೂವಿನ ಪ್ರಿಂಟೆಡ್ ಸೀರೆಯಲ್ಲಿ ಗ್ಲಾಮರಸ್ ಟ್ರೀಟ್ ಕೊಟ್ಟ ಕೀರ್ತಿ ಸುರೇಶ್​

ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಮಹಾನಟಿ

ಟ್ರಾನ್ಸಪರೆಂಟ್ ಸೀರೆಯಲ್ಲಿ ಸಖತ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ

ಇನ್​ಸ್ಟಾಗ್ರಾಂನಲ್ಲಿ ಲೆಟೆಸ್ಟ್ ಫೋಟೋಸ್ ಶೇರ್ ಮಾಡಿದ ನಟಿ

ರೆಟ್ರೊ ವಾಲ್ಟ್​ನಿಂದ ಬಂದಿರುವ ಫೋಟೋಸ್ ಎಂದು ಕ್ಯಾಪ್ಶನ್ ಬರೆದಿದ್ದಾರೆ.

ರಘು ತಾತ ಚಿತ್ರದ ಪ್ರಮೋಷನ್​ ಭಾಗವಾಗಿ ಫೋಟೋಸ್ ಶೇರ್ ಮಾಡಿದ್ದಾರೆ.

ಸತತ ಸಿನಿಮಾಗಳೊಂದಿಗೆ ಮತ್ತು ಸಖತ್ ಹಾಟ್ ಲುಕ್​​ಗಳೊಂದಿಗೆ ಕೀರ್ತಿ ಸದ್ದು ಮಾಡಿದ್ದಾರೆ.

ಅಡುಗೆ ಮನೆಯ ಅಂದ ಹೆಚ್ಚಿಸಲು ಯಾವ ಬಣ್ಣ ಬೆಸ್ಟ್? ಇಲ್ಲಿದೆ ಟಿಪ್ಸ್‌