ಕಾಡು ಕೋಳಿ ಬಗ್ಗೆ ನಿಮಗೆ ಎಷ್ಟು ಗೊತ್ತಿದೆ

By Umesha Bhatta P H
Dec 23, 2024

Hindustan Times
Kannada

ನಾಟಿಕೋಳಿಗಳ ಪೂರ್ವಜರೇ ಕಾಡುಕೋಳಿ

ಜಗತ್ತಿನ ಹಲವು ದೇಶಗಳ ಜನರ ಪ್ರೀತಿಯ  ಕೋಳಿಯಿದು ಚಿತ್ರ: ರತಿಕಾ ರಾಮಸ್ವಾಮಿ

ಕಾಡು ಕೋಳಿಗಳಲ್ಲಿ ಹಲವು ಬಗೆಗಳಿವೆ ಚಿತ್ರ: ಸುಮಂತ   ಪ್ರಾಮಾಣಿಕ್‌

ಕೆಂಪು. ನೇರಳೆ, ಹಸಿರು ನೀಲು ಕಪ್ಪು ಗರಿ ಇದರ ವಿಶೇಷ

ಗ್ರಾಮಗಳ ಅಂಚಿನಲ್ಲಿ  ಇವುಗಳ ವಾಸ ಅಧಿಕ

ತಲೆ ಮೇಲೆ ಉದ್ದ, ಹೊಳೆಯುವ ಚಿನ್ನ, ಕಂಚಿನ ಗರಿ ಮನ ಸೆಳೆಯುತ್ತದೆ

ಹಲವರು ಬೇಟೆಯಾಡಿ ಇವುಗಳನ್ನು ಭಕ್ಷಿಸುವುದು ಇದೆ

ಕಾಡು ಕೋಳಿ ಮಾಂಸಕ್ಕೆ ಅಧಿಕ ಬೇಡಿಕೆ ಉಂಟು ಚಿತ್ರ: ಸುಪರ್ಣ್‌ ಕಲಡಕರ್‌

ಕಾಡುಕೋಳಿಗಳ ಸಂತತಿಯ ಸಂಖ್ಯೆ ಇತ್ತೀಚಿಗೆ ಕ್ಷೀಣಿಸಿದೆ

ಅವಿವಾ ಬಿದ್ದಪ್ಪ- ಅಭಿಷೇಕ್‌ ಅಂಬರೀಶ್‌ಗೆ ಪರ್ಫೆಕ್ಟ್‌ ಜೋಡಿ ಎಂದ ಫ್ಯಾನ್ಸ್‌