2024ರಲ್ಲಿ ನಿಧನರಾದ ಕರ್ನಾಟಕದ ಪ್ರಮುಖರು 

By Umesha Bhatta P H
Dec 12, 2024

Hindustan Times
Kannada

ಕೆ ಶಿವರಾಂ ನಿವೃತ್ತ ಐಎಎಸ್‌ ಅಧಿಕಾರಿ, ನಟ- ರಾಮನಗರ  2024 ಫೆಬ್ರವರಿ 29,

ದ್ವಾರಕೀಶ್‌ ನಟ, ನಿರ್ದೇಶಕ, ನಿರ್ಮಾಪಕ ಹುಣಸೂರು 2024 ಏಪ್ರಿಲ್‌ 16, 

ಪವಿತ್ರಾ ಜಯರಾಂ  ಮಂಡ್ಯ ಮೂಲದ ಕಿರುತೆರೆ ಕಲಾವಿದೆ 2024 ಮೇ 11

 ಕೆಳದಿ ಗುಂಡಾ ಜೋಯಿಸ್‌  ಕರ್ನಾಟಕದ ಇತಿಹಾಸ ತಜ್ಞ ಸಾಗರ 2024 ಜೂನ್‌ 02

ಮತ್ತಿಹಳ್ಳಿ ಮದನ್ ಮೋಹನ್  ಹಿರಿಯ ಪತ್ರಕರ್ತ, ನೀರಾವರಿ ತಜ್ಞ  ಹುಬ್ಬಳ್ಳಿ 2024 ಜೂ ನ್‌ 16

ಅಪರ್ಣ ವಸ್ತಾರೆ ನಟಿ, ಕಲಾವಿದೆ, ನಿರೂಪಕಿ, ಬೆಂಗಳೂರು  2024 ಜುಲೈ 11

ಸದಾನಂದ ಸುವರ್ಣ  ಗುಡ್ಡದ ಭೂತ ಖ್ಯಾತಿಯ ನಿರ್ದೇಶಕ ಮಂಗಳೂರು 2024 ಜುಲೈ 16

ಗುರುಪ್ರಸಾದ್‌ ಮಠ  ನಟ, ನಿರ್ದೇಶಕ, ನಿರ್ಮಾಪಕ,ಕನಕಪುರ 2024 ನವೆಂಬರ್‌ 3

ಡಾ.ಮಲ್ಲಣ್ಣ ನಾಗರಾಳ ಜಲ ತಜ್ಞ, ಕೃಷಿ ಪಂಡಿತ, ಹುನಗುಂದ 2024  ನವೆಂಬರ್‌ 30

ಎಸ್‌ಎಂ ಕೃಷ್ಣ ಮಾಜಿ ಸಿಎಂ. ಹಿರಿಯ ರಾಜಕಾರಣಿ, ಮಂಡ್ಯ 2024 ಡಿಸೆಂಬರ್‌ 10

ಯುವರಾಜ್ ಸಿಂಗ್ ಹುಟ್ಟುಹಬ್ಬ; ಕ್ರಿಕೆಟ್ ದಾಖಲೆ-ನಿವ್ವಳ ಮೌಲ್ಯ