ಭಾರತದಲ್ಲಿ ಅತಿಹೆಚ್ಚು ತಾಪಮಾನ  ಇರುವ ಸ್ಥಳ ಯಾವುದು?  ಯುಪಿಎಸ್‌ಸಿಯಲ್ಲಿ ಕೇಳಿದ್ದ  ಪ್ರಶ್ನೆಗೆ ಇಲ್ಲಿದೆ ಉತ್ತರ

pixel

By Umesh Kumar S
Apr 25, 2024

Hindustan Times
Kannada

ಈಗ ಭಾರತದ ಉದ್ದಗಲಕ್ಕೂ ಬೇಸಿಗೆಯ ಸುಡುಬಿಸಿಲಿನ ಆರ್ಭಟ. ಶಾಖದ ಅಲೆಗಳ ಅಪ್ಪಳಿಸುವಿಕೆ ಜೋರಾಗಿದೆ.

pixel

ಸುಡುಬಿಸಿಲಿನ ಆರ್ಭಟ

pixel

ಭಾರತದ ಬಹುತೇಕ ಪ್ರದೇಶಗಳಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದೆ. ಕೆಲವು ಕಡೆಗೆ ಇದನ್ನು ಮೀರಿದೆ.

pixel

40 ಡಿಗ್ರಿಗಿಂತಲೂ ಹೆಚ್ಚಿನ ತಾಪಮಾನ 

pixel

ಸುಡುಬಿಸಿಲಿನ ತಾಪದ ಬವಣೆಯ ನಡುವೆ ಭಾರತದಲ್ಲಿ ಎಲ್ಲಿ ಅತಿ ಹೆಚ್ಚು ತಾಪಮಾನವಿರಬಹುದು ಎಂಬ ಸಂದೇಹ ಕಾಡುವುದು ಸಹಜ.

pixabay

ಅತಿ ಹೆಚ್ಚು ತಾಪಮಾನ ಎಲ್ಲಿದೆ

pixabay

ಮಾಧ್ಯಮ ವರದಿಗಳ ಪ್ರಕಾರ ಇದು ಸಾಮಾನ್ಯ ಪ್ರಶ್ನೆ. ಈಗಾಗಲೇ ಯುಪಿಎಸ್‌ಸಿ ಸೇರಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗಿದೆ.

pixel

ಇದು ಸಾಮಾನ್ಯ ಪ್ರಶ್ನೆ 

pixel

ಆದಾಗ್ಯೂ, ಈ ಸುಡುಬಿಸಿಲಿ ನಡುವೆ ಕಾಡುತ್ತಿರುವ ಪ್ರಶ್ನೆಯಾದ ಕಾರಣ, ಆ ಕುತೂಹಲ ತಣಿಸುವ ಪ್ರಯತ್ನ ಮಾಡೋಣ

pixel

ಕುತೂಹಲ ತಣಿಸುವ ಪ್ರಯತ್ನ

pixel

ಭಾರತದಲ್ಲಿ ಅತಿಹೆಚ್ಚು ತಾಪಮಾನದಿಂದ ಇರುವ ಪ್ರದೇಶ ರಾಜಸ್ಥಾನದ ಚುರು ಜಿಲ್ಲೆ. ಇಲ್ಲಿ ತಾಪಮಾನವು 50 ಡಿಗ್ರಿ ಸೆಲ್ಶಿಯಸ್‌ಗಿಂತ ಮೇಲೇರುತ್ತದೆ! 

pixel

ರಾಜಸ್ಥಾನದ ಚುರು ಜಿಲ್ಲೆ 

pixel

ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಇದುವರೆಗಿನ ಗರಿಷ್ಠ ತಾಪಮಾನ 2021ರಲ್ಲಿ 51 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಭಾರತದಲ್ಲಿಈವರೆಗೆ ಇಷ್ಟು ತಾಪಮಾನ ಎಲ್ಲೂ ದಾಖಲಾಗಿಲ್ಲ.

pixel

ಅತ್ಯಧಿಕ ತಾಪಮಾನ 

pixel

ರಾಜಸ್ಥಾನದ ಪೂರ್ವಭಾಗದಲ್ಲಿದೆ ಈ ಚುರು ಜಿಲ್ಲೆ. ಇದು ಜೈಪುರದಿಂದ 200 ಕಿ.ಮೀ. ಅಂತರದಲ್ಲಿದೆ. 

pixel

ಎಲ್ಲಿದೆ ಈ ಚುರು ಜಿಲ್ಲೆ

pixel

ಚುರು ಜಿಲ್ಲೆಯಲ್ಲಿ ಹಗಲು ಹೊತ್ತಿನಲ್ಲಿ ಸುಡುಬಿಸಿಲು ಅನುಭವಕ್ಕೆ ಬಂದರೆ, ರಾತ್ರಿ ಸಿಕ್ಕಾಪಟ್ಟೆ ಚಳಿ ಕಾಡುತ್ತದೆ. 

pixel

ಚುರುವಿನಲ್ಲಿ ರಾತ್ರಿ ಸಿಕ್ಕಾಪಟ್ಟೆ ಚಳಿ 

pixel

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ