ಕೊಡಗಿನ ಸುಗ್ಗಿಯ  ಹುತ್ತರಿ ಹಬ್ಬದ  ಖುಷಿಯ ಕ್ಷಣಗಳು ಹೀಗಿರುತ್ತವೆ

By Umesha Bhatta P H
Dec 01, 2024

Hindustan Times
Kannada

ಕೊಡಗಿನ ಜನಪ್ರಿಯ ಹಬ್ಬಗಳಲ್ಲಿ ಹುತ್ತರಿ ಹಬ್ಬವೂ ಒಂದು

 ಕೊಡಗಿನ ಸುಗ್ಗಿ ಹಬ್ಬ ಎಂದೇ ಖ್ಯಾತಿ ಪಡೆದಿರುವ ಹುತ್ತರಿ ಹಬ್ಬ

ಕೊಡವ ಸಮುದಾಯದವರು ಅತ್ಯಂತ ಶ್ರದ್ದಾ ಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ.

ಫಸಲು ಬಂದಾಗ ಅದನ್ನು ಪೂಜಿಸಿ, ಸಂಭ್ರಮಿಸುವ ಹಬ್ಬವಾಗಿದೆ

 ಭತ್ತದ ಗದ್ದೆಯಿಂದ ಭತ್ತದ ಕದಿರು ತಂದು ಅದನ್ನು ಪೂಜಿಸುವ ಸಂಪ್ರದಾಯ ಈ ಹಬ್ಬದಲ್ಲಿದೆ.

ಕೃಷಿ ಮಾಡಿ ಬಂದ ಫಸಲನ್ನು ಪೂಜಿಸುವ ಸಂಪ್ರದಾಯವಿರುವ ಹಬ್ಬ

ಕೊಡಗಿನ ಪ್ರಮುಖ ದೇವರಾದ ಪಾಡಿ ಇಗ್ಗುತ್ತಪ್ಪನಿಗೆ ಭತ್ತದ ಕದಿರು ಕೊಯ್ದು ಮೊದಲು ಅರ್ಪಿಸಲಾಗುತ್ತದೆ.

ಮಡಿಕೇರಿ ಸಮೀಪದ ನಾಪೊಕ್ಲು ಪಾಡಿ ಇಗ್ಗುತ್ತಪ್ಪ 

 ಈ ಬಾರಿ ಡಿಸೆಂಬರ್‌ 14  ರಂದು ಸಡಗರ, ಸಂಭ್ರಮದಿಂದ ಹುತ್ತರಿ ಆಚರಿಸಲು ನಿರ್ಧರಿಸಲಾಗಿದೆ

ಯೂಟ್ಯೂಬ್ ಪ್ಲೇ ಬಟನ್‌ಗಳಲ್ಲಿ ಎಷ್ಟು ವಿಧಗಳಿವೆ