ತಮಿಳು ಸಿನಿಮಾ ನಟಿ ನಯನ ತಾರಾ ಈಗ ಎರಡು ಮಕ್ಕಳ ತಾಯಿ. ಚಿತ್ರರಂಗದಲ್ಲಿ ಇನ್ನೂ ಬೇಡಿಕೆ ನಟಿಯಾಗಿ ಉಳಿದಿರುವ ನಯನತಾರಾ ಸಿನಿಮಾ ಕೆಲಸಗಳಿಂದ ಬಿಡುವು ಪಡೆದು ಪತಿ ಹಾಗೂ ಮಕ್ಕಳೊಂದಿಗೆ ಕಾಲ ಕಳೆದಿದ್ದಾರೆ.