ಕನ್ನಡ ನಿರ್ಮಾಣ ಸಂಸ್ಥೆ ಜತೆಗೆ ದಳಪತಿ ವಿಜಯ್ ಕೊನೇ ಸಿನಿಮಾ
By Manjunath B Kotagunasi
Sep 13, 2024
Hindustan Times
Kannada
ದಕ್ಷಿಣ ಭಾರತ ಚಿತ್ರರಂಗದಲ್ಲಿ KVN Productions ದಿಟ್ಟ ಹೆಜ್ಜೆ ಇರಿಸಿದೆ
ತಮಿಳು ಚಿತ್ರರಂಗಕ್ಕೆ ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ಕಾಲಿರಿಸಿದೆ
ಇಳಯದಳಪತಿ ವಿಜಯ್ 69ನೇ ಚಿತ್ರಕ್ಕೆ ಕೆವಿಎನ್ ಸಂಸ್ಥೆ ಸಾರಥ್ಯವಹಿಸಿದೆ
500 ಕೋಟಿಗೂ ಅಧಿಕ ಬಜೆಟ್‌ನಲ್ಲಿ ವಿಜಯ್ 69ನೇ ಚಿತ್ರದ ತಯಾರಿ
ಅಂದಹಾಗೆ ವಿಜಯ್ ಸಿನಿಕೆರಿಯರ್‌ನ ಕೊನೆಯ ಸಿನಿಮಾ ಇದು
ವಿಜಯ್ ರಾಜಕೀಯ ಜೀವನಕ್ಕೆ ಹತ್ತಿರವಿರೋ ಕಥೆ ಎಂದು ಹೇಳಲಾಗ್ತಿದೆ.
ವಿಜಯ್ ರಾಜಕೀಯ ಭವಿಷ್ಯಕ್ಕೆ ಈ ಚಿತ್ರ ಭವ್ಯ ಮೆಟ್ಟಿಲಾಗಲಿದೆಯಂತೆ
ತಮಿಳಿನ ಖ್ಯಾತ ನಿರ್ದೇಶಕ ಹೆಚ್.ವಿನೋದ್ ಈ ಚಿತ್ರ ನಿರ್ದೇಶಿಸಲಿದ್ದಾರೆ.
ಯಶ್ ನಟನೆಯ ಟಾಕ್ಸಿಕ್ ಚಿತ್ರಕ್ಕೂ ಕೆವಿಎನ್ ಸಂಸ್ಥೆ ಬಂಡವಾಳ ಹೂಡುತ್ತಿದೆ
ನಿರ್ಮಾಪಕ ವೆಂಕಟ್ ನಾರಾಯಣ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ