ಲೆಟಿಸ್‌ನಿಂದ ಬೀಟ್ರೂಟ್‌ವರೆಗೆ; ದೇಹದಲ್ಲಿ ಕಬ್ಬಿಣಾಂಶ ಹೆಚ್ಚಿಸುವ ತರಕಾರಿಗಳಿವು

Pixabay

By Raghavendra M Y
Sep 14, 2024

Hindustan Times
Kannada

ದೇಹದಲ್ಲಿ ಸಾಕಷ್ಟು ಕಬ್ಬಿಣವನ್ನು ಹೊಂದಿರುವುದು ಬಹಳ ಮುಖ್ಯ. ಹೆಚ್ಚು ಕಬ್ಬಿಣಾಂಶ ಇರುವ ತರಕಾರಿಗಳ ಬಗ್ಗೆ ತಿಳಿಯಿರಿ

Pexel

ಬೀಟ್ರೂಟ್‌ ಹೆಚ್ಚು ಕಬ್ಬಿಣಾಂಶವನ್ನು ಹೊಂದಿದೆ. ಕೆಂಪು ರಕ್ತ ಕಣಗಳ ಬೆಳವಣಿಗೆಗೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ

Pexel

ಹಸಿರು ಬಟಾಣಿಯಲ್ಲಿ ಕಬ್ಬಿಣ, ಪ್ರೋಟಿನ್ ಸಮೃದ್ಧವಾಗಿದೆ. ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಕಣ್ಣಿನ ಆರೋಗ್ಯ ಸುಧಾರಿಸಲು ನೆರವಾಗುತ್ತೆ

Pixabay

ಲೆಟಿಸ್ ಎಲೆಯಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ನಿತ್ಯ 1 ಕಪ್ ಲೆಟಿಸ್ ತಿನ್ನುವುದರಿಂದ 6.4 ಮಿ.ಗ್ರಾಂ ಕಬ್ಬಿಣಾಂಶ ದೇಹಕ್ಕೆ ಸಿಗುತ್ತೆ

Pixabay

ಬ್ರೊಕೊಲಿಯಲ್ಲಿ ಕಬ್ಬಿಣ ಮತ್ತು ಮಿಟಮಿನ್ ಸಿ ಕೂಡ ಇರುತ್ತೆ. ನಿತ್ಯ ತಿಂದರೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತೆ

Pixabay

ಸಿಹಿ ಗೆಣಸು ಆರೋಗ್ಯಕ್ಕೆ ಒಳ್ಳೆಯದು. ಕಬ್ಬಿಣ ಮತ್ತು ಇತರೆ ಕೆಲವು ಖನಿಜಗಳನ್ನು ಹೊಂದಿದ್ದು, ರಕ್ತ ಪರಿಚಲನೆ ಸುಧಾರಿಸಲು ನೆರವಾಗುತ್ತೆ

Pixabay

ನ್ಯಾಷನಲ್ ಇನ್‌ಸ್ಟಿಟೂಟ್ ಆಫ್ ನ್ಯೂಟ್ರಿಷನ್ ಪ್ರಕಾರ, ಈ ತರಕಾರಿಗಳನ್ನು ನಿತ್ಯ ಸೇವಿಸುವುದರಿಂದ ಕಬ್ಬಿದ ಕೊರತೆ ನೀಗಿಸಿಕೊಳ್ಳಬಹುದು

Pexel

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?