ಜೀವನೋತ್ಸಾಹ ತುಂಬಿಕೊಳ್ಳುವುದಕ್ಕೆ ಓದುತ್ತಿರಿ ರತನ್ ಟಾಟಾ ಅವರ ಈ 10 ನುಡಿಮುತ್ತುಗಳು
LM
By Umesh Kumar S
Oct 10, 2024
Hindustan Times
Kannada
ಬದುಕಿನಲ್ಲಿ ಏರಿಳಿತ ಬಹಳ ಮುಖ್ಯ. ಇಸಿಜಿಯಲ್ಲಿ ಕಾಣುವ ಲಂಬ ರೇಖೆಯೂ ನಾವು ಬದುಕಿಲ್ಲ ಎಂಬುದನ್ನು ಸಾರುತ್ತದೆ.
LM
ಭೌತಿಕ ವಸ್ತುಗಳಿಗೆ ಬೆಲೆ ಇಲ್ಲ ಎಂಬುದು ಅರ್ಥವಾಗುವ ದಿನ ಒಂದಿದೆ. ನೀವು ಪ್ರೀತಿಸುವ ಜನರ ಯೋಗಕ್ಷೇಮವೇ ಮುಖ್ಯ
LM
ಕೆಲಸ-ಬದುಕಿನ ಸಮತೋಲನದ ಬಗ್ಗೆ ನಂಬಿಕೆ ಇಲ್ಲ. ಎರಡೂ ಸೇರಿರಬೇಕು ಎನ್ನುವವನು ನಾನು. ಅದನ್ನು ಅರ್ಥಪೂರ್ಣವಾಗಿಸಿ. ಆಗ ಅವು ಪರಸ್ಪರ ಪೂರಕವಾಗಿರುತ್ತವೆ.
LM
ಸವಾಲು ಎದುರಾದಾಗ ಸ್ಥಿರ ಮತ್ತು ಸ್ಥಿತಿಪ್ರಜ್ಞರಂತೆ ಕೆಲಸ ಮಾಡಿ, ಏಕೆಂದರೆ ಅವು ಯಶಸ್ಸಿಗೆ ಸೋಪಾನ.
LM
ಭಾರತದ ಭವಿಷ್ಯದ ಸಾಮರ್ಥ್ಯದ ಬಗ್ಗೆ ತುಂಬಾ ಆತ್ಮವಿಶ್ವಾಸ ನನಗೆ. ಉತ್ತಮ ಸಾಮರ್ಥ್ಯ ಹೊಂದಿದ ದೇಶ ಎಂದು ಭಾವಿಸುತ್ತೇನೆ.
LM
ತಾವು ಓದಿರುವುದೇ ಸತ್ಯ ಎಂದು ಜನರು ಇನ್ನೂ ನಂಬುತ್ತಿದ್ದಾರೆ.
LM
ವೇಗವಾಗಿ ನಡೆಯಲು ನೀವು ಬಯಸುವುದಾದರೆ ನೀವೊಬ್ಬರೇ ನಡೆದು ಹೋಗಿ. ಆದರೆ ದೂರ ಹೋಗುವುದಾದರೆ ಒಟ್ಟಿಗೆ ಹೆಜ್ಜೆಹಾಕಿ.
LM
ಕಬ್ಬಿಣವನ್ನು ಅದರ ತುಕ್ಕು ನಾಶಪಡಿಸುವುದೇ ಹೊರತು ಬೇರಾರೂ ಅಲ್ಲ. ಹಾಗೆಯೇ ಮನಸ್ಥಿತಿಯೇ ವ್ಯಕ್ತಿಯ ಅವನತಿಗೂ ಕಾರಣ.
LM
ಸರಿಯಾದ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ನನಗೆ ನಂಬಿಕೆ ಇಲ್ಲ. ನಿರ್ಧಾರ ತಗೊಂಡು ಅದು ಸರಿ ಎಂದು ಮಾಡಿ ತೋರಿಸುತ್ತೇನೆ.
LM
ಭವಿಷ್ಯ ಏನೆಂದು ತಿಳಿಯುವ ಉತ್ತಮ ಮಾರ್ಗವೆಂದರೆ, ಭವಿಷ್ಯವನ್ನು ನೀವೇ ರೂಪಿಸಿಕೊಳ್ಳುವುದು.
LM
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ