ಪ್ರಾಣಿ ಪ್ರಪಂಚದ 8 ವರ್ಣರಂಜಿತ ಜೀವಿಗಳಿವು

By Jayaraj
Oct 07, 2024

Hindustan Times
Kannada

ಪ್ರಾಣಿ ಸಾಮ್ರಾಜ್ಯವೇ ಅಚ್ಚರಿಯ ಲೋಕ. ವಿಶ್ವದಲ್ಲೇ ಅತ್ಯಂತ ಆಕರ್ಷಕ ಹಾಗೂ ವರ್ಣರಂಜಿತ ಜೀವಿಗಳನ್ನು ನೋಡೋಣ.

ಮ್ಯಾಂಡರಿನ್ ಮೀನು: ಇದು ನೀಲಿ, ಹಸಿರು ಮತ್ತು ಕಿತ್ತಳೆ ಬಣ್ಣದಲ್ಲಿರುತ್ತವೆ.

ಪ್ಯಾಂಥರ್ ಗೋಸುಂಬೆ: ಇದು ಬಣ್ಣ ಬದಲಾಯಿಸುತ್ತದೆ. ಕೆಂಪು, ಹಸಿರು ಮತ್ತು ನೀಲಿ ಬಣ್ಣದಲ್ಲಿ ಕಾಣುತ್ತವೆ.

ಗಂಡು ನವಿಲು: ಭಾರತದ ರಾಷ್ಟ್ರೀಯ ಪಕ್ಷಿ ವರ್ಣರಂಜಿತ ದೇಹ ರಚನೆ ಹೊಂದಿದೆ.

ನೀಲಿ-ಉಂಗುರದ ಆಕ್ಟೋಪಸ್: ತನ್ನ ರಕ್ಷಣೆಗಾಗಿ ನೀಲಿ ಉಂಗುರದ ರಚನೆ ಹೊಂದಿದೆ.

ವಿಷಕಾರಿ ಡಾರ್ಟ್ ಕಪ್ಪೆ

ರೈನ್ಬೋ ಲೋರಿಕೀಟ್: ಇದು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ.

ಸ್ಕಾರ್ಲೆಟ್ ಮಕಾವ್ ಗಿಳಿ 

ಮ್ಯಾಂಡರಿನ್ ಬಾತುಕೋಳಿ

ಲಕ್ಷ್ಮಿ, ಗಣೇಶ ಮೂರ್ತಿಗಳನ್ನು ಮನೆಯಲ್ಲಿ ಎಲ್ಲಿ, ಹೇಗೆ ಇಡಬೇಕು