ಹಿಂದಿನ ಯುದ್ಧಗಳಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ 8 ಪ್ರಾಣಿಗಳು
By Jayaraj
Sep 06, 2024
Hindustan Times
Kannada
ಇತಿಹಾಸದಲ್ಲಿ ನಡೆದಿದ್ದ ಕೆಲವು ಯುದ್ಧಗಳಲ್ಲಿ ಪ್ರಾಣಿಗಳ ಬಳಕೆಯಾಗಿದ್ದನ್ನು ಕೇಳಿದ್ದೇವೆ. ಮನುಷ್ಯನೊಂದಿಗೆ ಒಡನಾಟವನ್ನು ಮೀರಿ ಹಲವು ಯುದ್ಧಗಳಲ್ಲೂ ಸಹಾಯ ಮಾಡಿವೆ.
ಹಿಂದೆ ಆನೆಗಳು ಜೀವಂತ ಎಂಜಿನ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದವು. ಸೈನ್ಯ ಬಲವನ್ನು ಹೆಚ್ಚಿಸುತ್ತಿದ್ದವು.
ಅತಿ ವೇಗವಾಗಿ ಓಡುವ ಕುದುರೆಗಳು ಹಿಂದಿನ ಯುದ್ಧಗಳಲ್ಲಿ ನಿರ್ಣಾಯಕವಾಗಿದ್ದವು.
ಒಂಟೆಗಳು ಮರುಭೂಮಿ ಪರಿಸರದಲ್ಲಿ ವಸ್ತುಗಳ ಸರಬರಾಜಿಗೆ ಅತ್ಯಗತ್ಯವಾಗಿತ್ತು.
ಯುದ್ಧ ಶಿಬಿರಗಳನ್ನು ಕಾವಲು ಕಾಯಲು ಮತ್ತು ಸಂದೇಶಗಳನ್ನು ತಲುಪಿಸಲು ನಾಯಿಗಳು ನಿರ್ಣಾಯಕ ಬೆಂಬಲವನ್ನು ನೀಡುತ್ತಿದ್ದವು
ಸಂವಹನದಲ್ಲಿ ಪಾರಿವಾಳಗಳ ಪಾತ್ರ ನಿರ್ಣಾಯಕವಾಗಿತ್ತು. ದೂರದ ಊರಿಗೆ ಪ್ರಮುಖ ಸಂದೇಶಗಳನ್ನು ತಲುಪಿಸುತ್ತಿದ್ದವು.
ಕಠಿಣ ಭೂಪ್ರದೇಶಗಳಲ್ಲಿ ಭಾರವಾದ ಉಪಕರಣಗಳ ಸರಬರಾಜಜಿಗೆ ಹೇಸರಗತ್ತೆಗಳು ಅನಿವಾರ್ಯವಾಗಿತ್ತು.
ಎತ್ತುಗಳು ಕೂಡಾ ಯುದ್ಧ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದವು.
ಕತ್ತೆಗಳು ವಿಶೇಷವಾಗಿ ಒರಟಾದ ಭೂದೃಶ್ಯಗಳಲ್ಲಿ ಅಗತ್ಯ ವಸ್ತುಗಳ ಸರಬರಾಜು ಮತ್ತು ಸಲಕರಣೆಗಳನ್ನು ಸಾಗಿಸಲು ಸಹಾಯ ಮಾಡುತ್ತಿದ್ದವು.
All Photos: Pexels
ನಿರುದ್ಯೋಗಿ ಆಗಿದ್ರೂ ಪರ್ಸನಲ್ ಲೋನ್ ಸಿಗುತ್ತೆ; ತಗೊಳ್ಳೋದು ಹೇಗಂತೀರಾ...
Pixabay
ಮುಂದಿನ ಸ್ಟೋರಿ ಕ್ಲಿಕ್ ಮಾಡಿ