ಚಳಿಗಾಲದಲ್ಲಿ ದೇಹ ತಣ್ಣಗಾದಾಗ ಕೀಲು ನೋವು, ದೇಹ ನೋವು ಶುರುವಾಗುತ್ತದೆ. ಹೀಗಾಗಿ ಶೀತದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕು.
Pexel
By Jayaraj
Dec 02, 2024
Hindustan Times
Kannada
ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ. ಹೀಗಾಗಿ ಕಡಿಮೆ ನೀರು ಕುಡಿಯುವುದರಿಂದ ಕೀಲು ನೋವು ಉಂಟಾಗುತ್ತದೆ. ದಿನಕ್ಕೆ ಕನಿಷ್ಠ ಎಂಟು ಲೋಟ ನೀರು ಕುಡಿಯಿರಿ.
Pexel
ಚಳಿಗಾಲದಲ್ಲೂ ವ್ಯಾಯಾಮ ಮಾಡುವುದು ಮುಖ್ಯ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಕೀಲು ನೋವನ್ನು ಕಡಿಮೆ ಮಾಡುತ್ತದೆ.
Pixabay
ಚಳಿಗಾಲದಲ್ಲಿ ಸಮತೋಲಿತ ಆಹಾರ ಸೇವಿಸಿ. ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಒಮೆಗಾ -3 ಕೊಬ್ಬಿನಾಮ್ಲ ಸಮೃದ್ಧವಾಗಿರುವ ಆಹಾರ ಒಳ್ಳೆಯದು.
Pexel
ಚಳಿಗಾಲದಲ್ಲಿ ಹೆಚ್ಚು ಉಪ್ಪು ಸೇವನೆ ತಪ್ಪಿಸಿ. ಉಪ್ಪು ಹೆಚ್ಚಾದರೆ ಕೀಲು ನೋವನ್ನು ಹೆಚ್ಚಿಸುತ್ತದೆ.
Pexel
ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡಿ. ಇದು ಕೀಲು ನೋವನ್ನು ಕಡಿಮೆ ಮಾಡುತ್ತದೆ. ದೇಹವು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
pexel
ಬೆಳಗ್ಗಿನ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳಿ. ಇದು ವಿಟಮಿನ್ ಡಿ ಮಟ್ಟವನ್ನು ಹೆಚ್ಚಿಸುತ್ತದೆ. ಕೀಲು ನೋವನ್ನು ಕಡಿಮೆ ಮಾಡುತ್ತದೆ.
Pexels
ಕೀಲು ನೋವು ತೀವ್ರವಾದರೆ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
Pexel
ನಿತ್ಯ ಸ್ವಲ್ಪವಾದರೂ ವಾಕಿಂಗ್ ಮಾಡಿ, ದೇಹ ಬೆವರಿದರೆ ಒಳ್ಳೆಯದು.
ಕೃಷ್ಣನಿಗೆ ದಿನಕ್ಕೆ ಎಷ್ಟು ಸಲ ಪೂಜೆ, ನೈವೇದ್ಯ ಮಾಡಿದರೆ ಶ್ರೇಯಸ್ಕರ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ