ಮಾರುತಿ ಸುಜುಕಿ ಸ್ವಿಫ್ಟ್ S-CNG; ಅದ್ಧೂರಿ ಲುಕ್, ಫೀಚರ್ಸ್ ಹೀಗಿವೆ
By Jayaraj
Sep 14, 2024
Hindustan Times
Kannada
ಸ್ವಿಫ್ಟ್ ಸಿಎನ್‌ಜಿ ಎಕ್ಸ್ ಶೋರೂಂ ಬೆಲೆ 8.19 ಲಕ್ ರೂಪಾಯಿಂದ ಆರಂಭವಾಗುತ್ತದೆ. ಇದರ ಟಾಪ್ ವೇರಿಯೆಂಟ್ ಬೆಲೆ 9.19 ಲಕ್ಷ.
ಮಾರುತಿ ಸುಜುಕಿಯ ಸ್ವಿಫ್ಟ್ ಕಾರು ಬಿಡುಗಡೆಯಾದ 4 ತಿಂಗಳಲ್ಲಿ 67,000 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಹಣಕಾಸು ವರ್ಷ 24-25ರಲ್ಲಿ CNGಯ 6 ಲಕ್ಷ ಮಾರಾಟದ ಗುರಿ ಹೊಂದಿದೆ.
ಸ್ವಿಫ್ಟ್ S-CNG ಕೇವಲ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯೊಂದಿಗೆ ಬರುತ್ತದೆ. ಇದರಲ್ಲಿ AMT ಆಯ್ಕೆ ಇಲ್ಲ.
ಸ್ವಿಫ್ಟ್ S-CNG ಕಾರು VXi, VXi (O) ಮತ್ತು ZXi ರೂಪಾಂತರಗಳಲ್ಲಿ ಮಾತ್ರ ಲಭ್ಯವಿದೆ.
ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ.
ಮಾರುತಿ ಸುಜುಕಿಯು ಸ್ವಿಫ್ಟ್ ಎಸ್-ಸಿಎನ್‌ಜಿ ಕಾರನ್ನು ಮಾರುತಿ ಸುಜುಕಿ ಸಬ್‌ಸ್ಕ್ರೈಬ್ ಮೂಲಕ ಆರಂಭಿಕ ಬೆಲೆ 21,628 ರೂಪಾಯಿಯಲ್ಲಿ ಲೀಸ್‌ನಲ್ಲಿ ನೀಡುತ್ತಿದೆ.
ಈ ಕಾರು 3,860 mm ಉದ್ದ, 1,520 mm ಎತ್ತರ ಮತ್ತು 1,735 mm ಅಗಲವಿದೆ.
CNG ರೂಪಾಂತರಕ್ಕೆ 32.85 ಕಿಮೀ ಇಂಧನ ದಕ್ಷತೆ ಇದೆ ಕಂಪನಿ ಹೇಳಿಕೊಂಡಿದೆ.
ಮಾರ್ಟಿನ್ ಪದದ ರಿಯಲ್ ಅರ್ಥವಿದು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ