ಕರ್ನಾಟಕದಲ್ಲಿ ಬೆಳೆಯುವ ಪ್ರಮುಖ ಬೆಳೆಗಳು
By Umesha Bhatta P H
Oct 27, 2024
Hindustan Times
Kannada
ಅಡಕೆ- ಕರ್ನಾಟಕದ 10 ಜಿಲ್ಲೆಗಳಲ್ಲಿ 2.24 ಲಕ್ಷ ಮೆಟ್ರಿಕ್ ಟನ್
ಸಿರಿಧಾನ್ಯಗಳು- ಕರ್ನಾಟಕದ 15 ಜಿಲ್ಲೆಗಳಲ್ಲಿ 21 ಲಕ್ಷ ಟನ್
ಹತ್ತಿ- ಕರ್ನಾಟಕದ 10 ಜಿಲ್ಲೆಗಳಲ್ಲಿ 18.44 ಲಕ್ಷ ಟನ್e
ಮಾವು- ಕರ್ನಾಟಕದ 10 ಜಿಲ್ಲೆಗಳಲ್ಲಿ 14 ಲಕ್ಷ ಟನ್
ಕಬ್ಬು- 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 375.0
ರೇಷ್ಮೆ- ದಕ್ಷಿಣ ಕರ್ನಾಟಕದ 10 ಜಿಲ್ಲೆಗಳಲ್ಲಿ 27630 ಮೆಟ್ರಿಕ್ ಟನ್
ದ್ರಾಕ್ಷಿ- ವಿಜಯಪುರ,ಬೆಳಗಾವಿ, ಬಾಗಲಕೋಟೆ,ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 1.67 ಲಕ್ಷ ಟನ್
ತೊಗರಿ- ಕಲಬುರಗಿ ಜಿಲ್ಲೆ ಪ್ರಮುಖ 50 ಲಕ್ಷ ಕ್ವಿಂಟಲ್
ಕಾಫಿ- ಕೊಡಗು, ಚಿಕ್ಕಮಗಳೂರು ಹಾಸನದಲ್ಲಿ 248,020.000 ಮೆಟ್ರಿಕ್ ಟನ್
ಭತ್ತ- 15 ಕ್ಕೂ ಹೆಚ್ಚಿನ ಜಿಲ್ಲೆಗಳು 3.69 ದಶಲಕ್ಷ ಟನ್
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ