ಕರ್ನಾಟಕ ಹಲವು ಗಿರಿಧಾಮಗಳ ತಾಣವೂ ಹೌದು
By Umesha Bhatta P H
Oct 25, 2024
Hindustan Times
Kannada
ಮುಳ್ಳಯ್ಯನಗಿರಿ (ಚಿಕ್ಕಮಗಳೂರು) ಎತ್ತರ: 6 ಸಾವಿರ ಅಡಿ
ಯಾಣ ಕುಮಟಾ( ಉತ್ತರ ಕನ್ನಡ) ಎತ್ತರ: 2,005 ಅಡಿ
ಸಕಲೇಶಪುರ( ಹಾಸನ) ಎತ್ತರ: 3061 ಅಡಿ
ಶೋಲೆ ಬೆಟ್ಟ(ರಾಮನಗರ) ಎತ್ತರ:2,450 ಅಡಿ
ಬಿಳಿಗಿರಿ ರಂಗನಬೆಟ್ಟ( ಚಾಮರಾಜನಗರ) ಎತ್ತರ: 5900 ಅಡಿ
ನಂದಿ ಬೆಟ್ಟಗಳು ( ಚಿಕ್ಕಬಳ್ಳಾಪುರ) ಎತ್ತರ: 4851 ಅಡಿ
ಕೆಮ್ಮಣಗುಂಡಿ ಬೆಟ್ಟಗಳು(ಚಿಕ್ಕಮಗಳೂರು) ಎತ್ತರ: 1434 ಮೀ
ಮಲೈಮಹದೇಶ್ವರ ಬೆಟ್ಟ( ಚಾಮರಾಜನಗರ) ಎತ್ತರ: 3200 ಅಡಿ
ಮಾಂದಾಲಪಟ್ಟಿ( ಕೊಡಗು) ಎತ್ತರ: 3 ಸಾವಿರ ಅಡಿ
ಕೊಡಚಾದ್ರಿ( ಶಿವಮೊಗ್ಗ) ಎತ್ತರ: 4406 ಅಡಿ
ಬೆಂಗಳೂರು ಏರ್ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ