ಕರ್ನಾಟಕ ಜನಪದ ಕಲೆಗಳ ತವರು

By Umesha Bhatta P H
Oct 28, 2024

Hindustan Times
Kannada

ಬಯಲಾಟ- ಉತ್ತರ ಕರ್ನಾಟಕದ ಪ್ರಸಿದ್ದ ಕಲೆ

ವೀರಗಾಸೆ- ಕರ್ನಾಟಕದಲ್ಲಿ ಜನಜನಿತ ಕಲೆ

ಗೊರವರ ಕುಣಿತ- ತುಮಕೂರು ಸಹಿತ ಹಲವು ಭಾಗದಲ್ಲಿ ಜನಪ್ರಿಯ

ಉಮ್ಮತ್ತಾಟ್‌- ಕೊಡಗಿನ ವಿಶೇಷ ಜನಪದ ಕಲೆ

ಯಕ್ಷಗಾನ- ಕರಾವಳಿ ಪ್ರದೇಶದಲ್ಲಿ ಜನಪ್ರಿಯ

ಲಾವಣಿ- ಉತ್ತರ ಕರ್ನಾಟಕದ ವಿಭಿನ್ನ ಪ್ರದರ್ಶನ

ಕರಗ- ಬೆಂಗಳೂರು, ಮೈಸೂರು ಸಹಿತ ಹಲವೆಡೆ ಆಚರಣೆ

ಜಗ್ಗಲಿಗೆ ಮೇಳ- ಹುಬ್ಬಳ್ಳಿ ಭಾಗದ ಪ್ರಮುಖ ಕಲೆ

ಕಂಸಾಳೆ- ಹಳೆ ಮೈಸೂರು ಭಾಗದ ಆಕರ್ಷಕ ಕಲೆe

ಗಾರುಡಿಗೊಂಬೆ- ವಿಶಿಷ್ಟ ಬೊಂಬೆಗಳಪ್ರದರ್ಶನ

ಬೆಂಗಳೂರು ಏರ್‌ ಶೋ ಬಗ್ಗೆ ನಿಮಗೆಷ್ಟು ಗೊತ್ತಿದೆ