ಮತದಾನ ಮಾಡಲು ವಿಕಲಚೇತನರಿಗಾಗಿ ಸಕ್ಷಮ್ ಆ್ಯಪ್
By Meghana B
Mar 23, 2024
Hindustan Times
Kannada
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಾಲ್ಗೊಳ್ಳಲು ವಿಕಲಚೇತನರಿಗಾಗಿ ಭಾರತೀಯ ಚುನಾವಣಾ ಆಯೋಗ ಸಕ್ಷಮ್ ಆ್ಯಪ್ ಅನ್ನು ಪರಿಚಯಿಸಿದೆ
ವಿಕಲಚೇತನರು ಸಕ್ಷಮ್ ಆ್ಯಪ್‌ನಲ್ಲಿ ನೋಂದಾಯಿಸಿಕೊಂಡು ಮತದಾನಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಕೋರಬಹುದು
ಮತಗಟ್ಟೆಗೆ ಹೋಗಲು ಸಾರಿಗೆ, ಗಾಲಿಕುರ್ಚಿ ವ್ಯವಸ್ಥೆಯನ್ನು ಮನವಿ ಮಾಡಬಹುದು
ಆ್ಯಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಸಕ್ಷಮ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು
ಮತದಾನಕ್ಕೆ ಹೆಸರು ನೋಂದಣಿ ಅಥವಾ ತಿದ್ದುಪಡಿ ಕೂಡ ಈ ಆ್ಯಪ್ ಮೂಲಕ ಮಾಡಬಹುದು.
ಮತಗಟ್ಟೆ ವಿಳಾಸ, ಮತಗಟ್ಟೆ ಅಧಿಕಾರಿಗಳ ಸಂಪರ್ಕ ವಿವರ, ತಮ್ಮ ಕ್ಷೇತ್ರದ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಸೇರಿದಂತೆ ಅಗತ್ಯ ವಿವರ ಪಡೆಯಲು ಹಾಗೂ ದೂರು ನೀಡಲು ಈ ಆ್ಯಪ್ ಸಹಾಯ ಮಾಡುತ್ತದೆ
ಸಕ್ಷಮ್ ಆ್ಯಪ್ ಬಳಸಲು ದೃಷ್ಟಿಹೀನರಿಗೆ Voice assistance ಹಾಗೂ ಶ್ರವಣದೋಷವುಳ್ಳವರಿಗೆ Text-to-speech ವ್ಯವಸ್ಥೆ ಕೂಡ ಇದೆ
2024ರ ಭಾರತದ ಟಾಪ್ 10 ಸಿರಿವಂತರು ಯಾರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ