ಚುನಾವಣೆಯಲ್ಲಿ ಸಿ-ವಿಜಿಲ್ ಆ್ಯಪ್‌ನ ಪ್ರಯೋಜನಗಳಿವು

ECI

By Raghavendra M Y
Mar 22, 2024

Hindustan Times
Kannada

ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ನೀಡಲು ಸಿವಿಜಿಲ್ ಆ್ಯಪ್ ಬಳಸಲಾಗುತ್ತದೆ

ECI

ಈ ಆ್ಯಪ್ ಬಳಸಿ ದೂರು ಸಲ್ಲಿಸಬೇಕಾದರೆ ನಿಮ್ಮ ಫೋನ್ ಇಂಟರ್‌ನೆಟ್ ಮತ್ತು ಜಿಪಿಎಸ್ ಸಕ್ರಿಯವಾಗಿರಬೇಕು

ECI

ಜಿಪಿಎಸ್ ಆಧರಿಸಿ ಫ್ಲೈಯಿಂಗ್ ಸ್ಕ್ವಾಡ್ ಟೀಂ ಸ್ಥಳಕ್ಕೆ ಬಂದು ದೂರಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುತ್ತದೆ

ECI

 ಆ್ಯಪ್‌ನಲ್ಲಿ ಹೊಸ ಪ್ರಕರಣ, ಸ್ವೀಕೃತ ಹಾಗೂ ಬಾಕಿ ಉಳಿದಿರುವ ಕೇಸ್‌ಗಳ ಬಗ್ಗೆ ನೀಲಿ, ಪರ್ಪಲ್ ಹಾಗೂ ಕೆಂಪು ಬಣ್ಣದಲ್ಲಿ ತೋರಿಸುತ್ತೆ

ECI

ಭಾರತೀಯ ಚುನಾವಣಾ ಆಯೋಗ ಸಿವಿಜಿಲ್ ಆ್ಯಪ್ ಅನ್ನು ಪರಿಚಯಿಸಿದೆ 

ECI

ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಆ್ಯಪ್‌ಗಳು ಲಭ್ಯವಿದೆ. ಚುನಾವಣಾ ಆಯೋಗದ ಅಧಿಕೃತ ಆ್ಯಪ್‌ಗಳನ್ನೇ ಡೌನ್‌ಲೋಡ್ ಮಾಡಿಕೊಳ್ಳಬೇಕು

ECI

ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?