ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಗಳ ತಾಯಂದಿರು ದಾರಿ ತಪ್ಪಿದ್ದಾರೆ.
| ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ,
ಮಹಿಳೆಯರ ಬಗ್ಗೆ ಲಘುವಾಗಿ
ಮಾತನಾಡಿರುವುದು
ಹೆಚ್ ಡಿ ಕುಮಾರಸ್ವಾಮಿ
ಒಬ್ಬರೇ ಅಲ್ಲ
ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕಿರುವ ಬೆಂಬಲ ನೋಡಿ ನಿದ್ದೆಗೆಡುವ ಅಕ್ಕ ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು. ಇಲ್ಲವೇ ಒಂದು ಪೆಗ್ ಹೆಚ್ಚುವರಿ ಕುಡಿಯಬೇಕು.
| ಸಂಜಯ ಪಾಟೀಲ, ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ
ಇವರು ಅಡುಗೆ ಮಾಡಿಕೊಂಡಿರುವುದಕ್ಕಷ್ಟೇ ಲಾಯಕ್ಕು.
|ಶಾಮನೂರು ಶಿವಶಂಕರಪ್ಪ,
ಹಿರಿಯ ಕಾಂಗ್ರೆಸ್ ಮುಖಂಡ
ಮಮತಾ ಬ್ಯಾನರ್ಜಿ ಗೋವಾಗೆ ಹೋದರೆ ಗೋವಾದ ಮಗಳು, ತ್ರಿಪುರಾದಲ್ಲಿ ತ್ರಿಪುರಾ ಮಗಳು. ಅವರು ಮೊದಲು ** ಮಗಳು ಎಂಬುದನ್ನು ಸ್ಪಷ್ಟಪಡಿಸಲಿ.
| ದಿಲೀಪ್ ಘೋಷ್, ಬಿಜೆಪಿಯ ಹಿರಿಯ ನಾಯಕ
ಯಾರನ್ನಾದರೂ ಎಂಎಲ್‌ಎ/ಎಂಪಿ ಮಾಡುವುದೇಕೆ? ಅವರು ನಮ್ಮ ಪರವಾಗಿ ಧ್ವನಿಯನ್ನು ಎತ್ತಬಹುದು, ನಮ್ಮ ಅಭಿಪ್ರಾಯಗಳನ್ನು ಸ್ವೀಕರಿಸಬಹುದು ಎಂದು ತಾನೆ? ಹೇಮಾ ಮಾಲಿನಿಯನ್ನು * (ಅವಹೇಳನಕಾರಿ ಪದ) ಮಾಡುತ್ತಾರೆ.
| ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ನಾಯಕ
ತಮ್ಮನ್ನು ತಾವು ಮಾರಿಕೊಂಡು ಪಕ್ಷಾಂತರ ಮಾಡಿದ ಶಾಸಕರನ್ನು ವೇಶ್ಯೆಯರೆಂದು ಕರೆಯಬಹುದೇ?
|ಬಿ.ಕೆ.ಹರಿಪ್ರಸಾದ್, ಹಿರಿಯ ಕಾಂಗ್ರೆಸ್ ಮುಖಂಡ
ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು