ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾದ ಪ್ರಿಯಾಂಕಾ ಜಾರಕಿಹೊಳಿ

By Umesha Bhatta P H
Jun 04, 2024

Hindustan Times
Kannada

ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕ

ಕಾಂಗ್ರೆಸ್‌ನಿಂದ ಅವರಿಗೆ ಟಿಕೆಟ್‌ ಅನ್ನು ನೀಡಲಾಗಿತ್ತು

ಮೊದಲ ಚುನಾವಣೆಯಲ್ಲಿ ಮಾದರಿ ನಡವಳಿಕೆಯಿಂದ ಗೆದ್ದಿದ್ದಾರೆ.

ಅವರ ಹೆಸರ ಹಿಂದೆ ಇರುದೋ ಪ್ರಿಯಾಂಕ ಗಾಂಧಿ ಪ್ರಭಾವ

ಅವರಿಗೆ ಈಗ 27 ವರ್ಷ. ಹುಟ್ಟಿದ್ದು1997ರ ಏಪ್ರಿಲ್‌ 16ರಂದು

ಪ್ರಿಯಾಂಕ ವ್ಯಾಸಂಗ ಮಾಡಿರುವುದು ಎಂಬಿಎ

ಸತೀಶ ಶುಗರ್ಸ್‌ ಸೇರಿ ಹಲವು ಉದ್ಯಮಗಳಿಗೆ ಪ್ರಿಯಾಂಕ ಮುಖ್ಯಸ್ಥೆ

ರೆಸಾರ್ಟ್‌ ಉದ್ಯಮದಲ್ಲೂ ಪ್ರಿಯಾಂಕ ಇದ್ದಾರೆ

ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಕಂಪೆನಿಗಳನ್ನು ಆರಂಭಿಸಿದ್ದಾರೆ.

ಆಂಡ್ರೆ ರಸೆಲ್ ಪತ್ನಿ ಬ್ಯೂಟಿ ಮಾತ್ರವಲ್ಲ ಫಿಟ್ ಕೂಡಾ