ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ ಏಪ್ರಿಲ್ 26ಕ್ಕೆ

@ceo_karnataka

By Umesh Kumar S
Apr 24, 2024

Hindustan Times
Kannada

ಮತದಾನ ಮಾಡಲು ಸಿದ್ಧತೆ ಮಾಡಿಕೊಳ್ಳಿ- ವೋಟಿಂಗ್ ಬೂತ್ ಸ್ಲಿಪ್, ಮತದಾರರ ಗುರುತಿನ ಚೀಟಿ ಮರೆಯಬೇಡಿ

@ceo_karnataka

ಮತದಾರರ ಯಾದಿಯಲ್ಲಿ ಹೆಸರಿದ್ದೂ ಮತದಾನ ಮಾಡೋದಕ್ಕೆ ಹಿಂಜರಿಕೆ ತೋರಿಸಬೇಡಿ

@ceo_karnataka

ಹಿರಿಯರು ಕೂಡ ಮತದಾನ ಮಾಡ್ತಿದ್ದಾರೆ ಗಮನಿಸಿ... 

@ceo_karnataka

ನಮ್ಮ ಉತ್ತಮ ಭವಿಷ್ಯಕ್ಕಾಗಿ ಮತದಾನ ಮಾಡಬೇಕಾದ್ದು ಅತೀ ಅವಶ್ಯ.

@ceo_karnataka

ಹಾಗಾಗಿ ಮತಗಟ್ಟೆಗೊಂದು ಮೂನ್ ವಾಕ್ ಮಾಡಿಬಿಡಿ... 

@ceo_karnataka

ದೇಶದ ವಿಚಾರಕ್ಕೆ ಬಂದರೆ ಪ್ರತಿಯೊಬ್ಬ ಮತದಾರ ಕೂಡ ಸೂಪರ್ ಹೀರೋ.. 

@ceo_karnataka

ಏಪ್ರಿಲ್ 26ಕ್ಕೆ ದಕ್ಷಿಣ ಕರ್ನಾಟಕದವರು, ಮೇ 7ಕ್ಕೆ ಉತ್ತರ ಕರ್ನಾಟಕ ಭಾಗದವರು ಮತದಾನ ಮಾಡಿಬಿಡಿ...  ಮರೆಯಬೇಡಿ..

@ceo_karnataka

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್