ಮಲಗುವ ಮುನ್ನ ಹನುಮಾನ್‌ ಚಾಲಿಸಾ ಓದುವುದು ಸರಿಯೋ ತಪ್ಪೋ?

By Rakshitha Sowmya
Apr 16, 2024

Hindustan Times
Kannada

ಹನುಮಾನ್‌ ಚಾಲಿಸಾ ಬಹಳ ಶಕ್ತಿಶಾಲಿ ಮಂತ್ರ, ಇದನ್ನು ಪಠಿಸುವರ ಎಲ್ಲಾ ಕಷ್ಟಗಳೂ ಪರಿಹಾರವಾಗುತ್ತದೆ  

ಹನುಮಾನ್‌ ಚಾಲಿಸಾ ಓದುವುದರಿಂದ ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ, ಮನೆಯಿಂದ ನಕಾರಾತ್ಮಕ ಶಕ್ತಿ ತೊಲಗುತ್ತದೆ, ಮನಸ್ಸು ಶಾಂತವಾಗುತ್ತದೆ

ದುಷ್ಟಶಕ್ತಿಗಳು ಹನುಮಾನ್‌ ಚಾಲಿಸಾ ಪಠಕ್ಕೆ ಹೆದರುತ್ತವೆ, ಆದ್ದರಿಂದ ಬಹಳಷ್ಟು ಜನರು ರಾತ್ರಿ ಸಮಯದಲ್ಲಿ ಓದುತ್ತಾರೆ

ಆದರೆ ಹನುಮಾನ್‌ ಚಾಲಿಸಾವನ್ನು ರಾತ್ರಿ ಸಮಯದಲ್ಲಿ ಪಠಿಸುವುದು ಸೂಕ್ತವೇ ಎಂಬುದು ಪ್ರಶ್ನೆಯಾಗಿದೆ

 ಹನುಮಾನ್‌ ಚಾಲಿಸಾವನ್ನು ದಿನದ ಯಾವುದೇ ಸಮಯದಲ್ಲಿ ಪಠಿಸಬಹುದು

ಆದರೂ ರಾತ್ರಿ 9ರ ನಂತರ ಹನುಮಾನ್‌ ಚಾಲಿಸಾ ಪಠಿಸಿದರೆ ಉತ್ತಮ 

ಏಕೆಂದರೆ ಬ್ರಹ್ಮ ಮುಹೂರ್ತದಿಂದ ರಾತ್ರಿ 9ವರೆಗೆ ಹನುಮನು ಶ್ರೀರಾಮನ ಸೇವೆಯಲ್ಲಿ ನಿರತನಾಗಿರುತ್ತಾನೆ 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಕ್ವಾಲಿಫೈಯರ್​-2 ಪಂದ್ಯ; ಆರ್​​ಆರ್​​ vs ಎಸ್​ಆರ್​ಹೆಚ್ ಮುಖಾಮುಖಿ