ಕನ್ನಡ ತೇರು ಎಳೆದ ಮಂಡ್ಯದ ಸಾಹಿತಿಗಳು, ಮಂಡ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾದವರು

By Umesha Bhatta P H
Dec 17, 2024

Hindustan Times
Kannada

1918 ಮೇ 11, 12, 13 ಧಾರವಾಡ  ಸಮ್ಮೇಳನ         ಆರ್. ನರಸಿಂಹಾಚಾರ್    

1928 ಜೂನ್ 1, 2, 3 ಕಲಬುರ್ಗಿ ಸಮ್ಮೇಳನ ಬಿ ಎಂ ಶ್ರೀಕಂಠಯ್ಯ

1946 ಮೇ 07, 08, 09  ಹರಪನಹಳ್ಳಿ    ಸಮ್ಮೇಳನ   ಸಿ. ಕೆ. ವೆಂಕಟರಾಮಯ್ಯ ( ಶ್ರೀರಂಗಪಟ್ಟಣದಲ್ಲಿ ವಕೀಲರು)

1981 ಮಾರ್ಚ್‌ 13, 14, 15 ಚಿಕ್ಕಮಗಳೂರು  ಸಮ್ಮೇಳನ ಪು.ತಿ.ನರಸಿಂಹಾಚಾರ್

1984 ಮಾರ್ಚ್ 23, 24, 25 ಕೋಲಾರದ ಕೈವಾರ  ಸಮ್ಮೇಳನ ಎ.ಎನ್.ಮೂರ್ತಿ ರಾವ್

1990 ಡಿಸೆಂಬರ್ 28, 29, 30 ಮೈಸೂರು  ಸಮ್ಮೇಳನ ಕೆ.ಎಸ್. ನರಸಿಂಹಸ್ವಾಮಿ

1995 ಜೂನ್ 03, 04, 05 ಮುಧೋಳ   ಸಮ್ಮೇಳನ ಎಚ್. ಎಲ್. ನಾಗೇಗೌಡ    

 2011 ಫೆಬ್ರವರಿ 04, 05, 06 ಬೆಂಗಳೂರು  ಸಮ್ಮೇಳನ ಜಿ. ವೆಂಕಟಸುಬ್ಬಯ್ಯ

1974 ಮೇ 31, ಜೂನ್ 1, 2, ಮಂಡ್ಯ  ಸಮ್ಮೇಳನ ಜಯದೇವಿತಾಯಿ ಲಿಗಾಡೆ

1994 ಫೆಬ್ರವರಿ 11, 12, 13 ಮಂಡ್ಯ  ಸಮ್ಮೇಳನ ಚದುರಂಗ

2024 ಡಿಸೆಂಬರ್‌ 20 21 22 ಮಂಡ್ಯ  ಸಮ್ಮೇಳನ ಗೊರು ಚನ್ನಬಸಪ್ಪ

2025ರಲ್ಲಿ ಮೇಷ ರಾಶಿಯವರಿಗೆ ಯಾವ ತಿಂಗಳು ಮಂಗಳಕರ?