ಕೇಶವ್ ಮಹಾರಾಜ್ ಲೆರಿಶಾ ಅವರನ್ನು ವಿವಾಹವಾಗಿದ್ದಾರೆ.

By HT Kannada Desk
Nov 05, 2023

Hindustan Times
Kannada

ಕೇಶವ್ ಮಹಾರಾಜ್ ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್.

ಕೇಶವ್ ಭಾರತ ಮೂಲದವರು. ಲೆರಿಶಾ ಕೂಡಾ ಭಾರತೀಯ ಮೂಲದವರೇ.

ಅವರ ಪೂರ್ತಿ ಹೆಸರು ಲೆರಿಶಾ ಮುನ್ಸಾಮಿ

ದೀರ್ಘಕಾಲದ ಗೆಳತಿಯೊಂದಿಗೆ 2022ರ ಏಪ್ರಿಲ್‌ನಲ್ಲಿ ಕೇಶವ್‌ ಮದುವೆಯಾಗಿದ್ದಾರೆ.

ಲೆರಿಶಾ ಯಾವುದೇ ಹಾಲಿವುಡ್‌ ನಟಿಗೂ ಕಮ್ಮಿ ಇಲ್ಲ ಎನ್ನುವಷ್ಟು ಸುಂದರವಾಗಿದ್ದಾರೆ.

ಲೆರಿಶಾ ಖ್ಯಾತ ಕಥಕ್ ನೃತ್ಯಗಾರ್ತಿಯೂ ಹೌದು.

ಆರಂಭದಲ್ಲಿ ಸ್ನೇಹಿತರಾಗಿ ಪರಿಚಯವಾಗಿದ್ದ ಇಬ್ಬರು, ಆ ಬಳಿಕ ಪರಸ್ಪರ ಪ್ರೇಮಿಗಳಾಗಿದ್ದಾರೆ.

ಲೆರಿಶಾಗೆ ಬಾಲಿವುಡ್‌ ಅಂದರೆ ಅಚ್ಚುಮೆಚ್ಚು.

ವಿಶ್ವಕಪ್‌ನಲ್ಲಿ ಕೇಶವ್‌ ಮಹಾರಾಜ್‌ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ರಾಘವಿ ಬಿಸ್ಟ್ ಯಾರು? ಈಕೆ RCB ಬ್ಯಾಟಿಂಗ್ ಸೆನ್ಸೇಷನ್