ಭಾರತದ ಮಿಸ್ ಎಐ - ಝರಾ ಶತಾವರಿ

zarashatavari

By Umesh Kumar S
Jun 20, 2024

Hindustan Times
Kannada

ಮಿಸ್ ಎಐ ಸ್ಪರ್ಧೆಯಲ್ಲಿ  ಭಾರತವನ್ನು ಪ್ರತಿನಿಧಿಸುತ್ತಿರುವ ಝರಾ ಶತಾವರಿ

zarashatavari

ವಿಶ್ವದ ಟಾಪ್ 10 ಎಐ ಮಾಡೆಲ್‌ಗಳ ಪೈಕಿ  ಝರಾ ಶತಾವರಿ ಕೂಡ ಒಬ್ಬರು

zarashatavari

ಕರೀನಾ ಕಪೂರ್ ಲುಕ್‌ನಲ್ಲಿ ಝರಾ ಶತಾವರಿ

zarashatavari

ಕಲ್ಕಿ 2898 ಎಡಿ ಚಿತ್ರದ ದಿಶಾ ಪಟಾನಿ ಲುಕ್‌ನಲ್ಲಿ ಝರಾ ಶತಾವರಿ

zarashatavari

ಇಂಡಿಯಾ ಫ್ಯಾಷನ್‌; ವಿಶೇಷ  ಲುಕ್‌ನಲ್ಲಿ ಝರಾ ಶತಾವರಿ

zarashatavari

ಸಂಜಯ್‌ ಲೀಲಾ ಬನ್ಸಾಲಿ ಅವರ ಹೀರಾಮಂಡಿ ಲುಕ್‌ನಲ್ಲಿ ಝರಾ ಶತಾವರಿ

zarashatavari

ನಿಜ ನಾರಿಯನ್ನೂ ಮೀರಿಸಬಲ್ಲ ಝರಾ ಶತಾವರಿಯ ಮಾದಕ ನೋಟ

zarashatavari

ಕೆಂಪು ಉಡುಪಲ್ಲಿ ಮಿರ ಮಿರ ಮಿಂಚಿದ ಝರಾ ಶತಾವರಿ

zarashatavari

ಅಪ್ಪಟ ದೇಸೀ ಲುಕ್‌ನಲ್ಲಿ ಝರಾ ಶತಾವರಿ

zarashatavari

ಮೂಗುತಿ ಸುಂದರಿಯಾದ ಮೇಘಾ ಶೆಟ್ಟಿ ವಯಸ್ಸೆಷ್ಟು?