ಮಿಸ್ ಗ್ರ್ಯಾಂಡ್ ವಿಶ್ವ ಸುಂದರಿ ತುಂಬಾ ಚಂದಾರೀ- ರಾಚೆಲ್ ಗುಪ್ತಾ ಚಿತ್ರಲಹರಿ
By Reshma Oct 28, 2024
Hindustan Times Kannada
2013ರಿಂದ ಥಾಯ್ಲೆಂಡ್‌ನಲ್ಲಿ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್ ಎಂಬ ಸೌಂದರ್ಯ ಸ್ಪರ್ಧೆ ನಡೆಯುತ್ತಿದೆ
ಈ ಸ್ಪರ್ಧೆಯಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ರಶಸ್ತಿ ಸಿಕ್ಕಿದೆ
ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ರಾಚೆಲ್ ಗುಪ್ತಾ ಮೊದಲ ಸ್ಥಾನ ಗಳಿಸಿದ್ದಾರೆ.
rachelgupta/Instagram
ಏಷ್ಯಾದಲ್ಲೇ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್ ಪ್ರಶಸ್ತಿ ಪಡೆದ ಮೂವರಲ್ಲಿ ಈಕೆಯೂ ಒಬ್ಬರಾಗಿದ್ದಾರೆ
ರಾಚೆಲ್ ಗುಪ್ತಾ ಪಂಜಾಬ್ ಮೂಲದ ಜಲಂಧರ್‌ನವರು. ಇವರಿಗೀಗ 20 ವರ್ಷ ವಯಸ್ಸು
rachelgupta/Instagram
ಸೆಪ್ಟಂಬರ್ ಅಂತ್ಯದಲ್ಲಿ ಪ್ರಾರಂಭವಾದ ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಶನಲ್ 12ನೇ ಆವೃತ್ತಿಯಲ್ಲಿ ಒಟ್ಟು 68 ಸ್ಪರ್ಧಿಗಳು ಭಾಗವಹಿಸಿದ್ದರು, ಇದರಲ್ಲಿ 20 ಮಂದಿ ಫೈನಲಿಸ್ಟ್‌ಗಳಾಗಿದ್ದರು
rachelgupta/Instagram
ಮಿಸ್ ಟಾಪ್ ಮಾಡೆಲ್, ಬೆಸ್ಟ್ ಇನ್ ರ‍್ಯಾಂಪ್ ವಾಕ್, ಬ್ಯೂಟಿ ವಿತ್ ಪರ್ಪಸ್ ಮತ್ತು ಬೆಸ್ಟ್ ನ್ಯಾಶನಲ್ ಕಾಸ್ಟ್ಯೂಮ್‌ನಂತಹ ಸಬ್ ಟೈಟಲ್‌ಗಳನ್ನೂ ಇವರು ಗೆದ್ದಿದ್ದಾರೆ
rachelgupta/Instagram
ರಾಚೆಲ್ 2022ರಲ್ಲಿ ಅಂದರೆ ತಮ್ಮ 18ನೇ ವಯಸ್ಸಿನಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಸಿದ್ದರು
rachelgupta/Instagram
ನೀಳಕಾಯದ, ಬೆರಗುಗಣ್ಣಿನ ದಂತದ ಬೊಂಬೆಯಂತಿರುವ ಈ ಬೆಡಗಿ ಈಗಾಗಲೇ ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ್ದಾರೆ