ಟಿ20 ವಿಶ್ವಕಪ್​ನ ಪ್ರತಿ ಆವೃತ್ತಿಯಲ್ಲೂ ಭಾರತದ ಪರ ಹೆಚ್ಚು ರನ್ ಗಳಿಸಿದವರು!

By Prasanna Kumar P N
May 04, 2024

Hindustan Times
Kannada

2007 ಟಿ20 ವಿಶ್ವಕಪ್ : ಗೌತಮ್ ಗಂಭೀರ್​ (7 ಪಂದ್ಯ, 227 ರನ್)

2009 ಟಿ20 ವಿಶ್ವಕಪ್ : ಯುವರಾಜ್ ಸಿಂಗ್ (5 ಪಂದ್ಯ, 153 ರನ್)

2010 ಟಿ20 ವಿಶ್ವಕಪ್ : ಸುರೇಶ್ ರೈನಾ (5 ಪಂದ್ಯ, 219 ರನ್)

2012 ಟಿ20 ವಿಶ್ವಕಪ್ : ವಿರಾಟ್ ಕೊಹ್ಲಿ (5 ಪಂದ್ಯ, 185 ರನ್)

2014 ಟಿ20 ವಿಶ್ವಕಪ್ : ವಿರಾಟ್ ಕೊಹ್ಲಿ (6 ಪಂದ್ಯ, 319 ರನ್)

2016 ಟಿ20 ವಿಶ್ವಕಪ್ : ವಿರಾಟ್ ಕೊಹ್ಲಿ (5 ಪಂದ್ಯ, 273 ರನ್)

2021 ಟಿ20 ವಿಶ್ವಕಪ್ : ಕೆಎಲ್ ರಾಹುಲ್ (5 ಪಂದ್ಯ, 194 ರನ್)

2022 ಟಿ20 ವಿಶ್ವಕಪ್ : ವಿರಾಟ್ ಕೊಹ್ಲಿ (6 ಪಂದ್ಯ, 296 ರನ್) 

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್