2024ರಲ್ಲಿ ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಯುವ ಆಟಗಾರರು
By Prasanna Kumar P N
Nov 22, 2024
Hindustan Times
Kannada
ವಿರಾಟ್ ಕೊಹ್ಲಿ ಈ ವರ್ಷ 25 ಇನ್ನಿಂಗ್ಸ್‌ಗಳಲ್ಲಿ ಕೇವಲ 488 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರಿಗಿಂತ ಹೆಚ್ಚು ಸ್ಕೋರ್ ಮಾಡಿದ ಯುವ ಆಟಗಾರರು ಇವರೇ ನೋಡಿ.
ಯಶಸ್ವಿ ಜೈಸ್ವಾಲ್ (ಭಾರತ) - 29 ಇನ್ನಿಂಗ್ಸ್‌ಗಳಲ್ಲಿ 1412 ರನ್
ರಹಮಾನುಲ್ಲಾ ಗುರ್ಬಾಜ್ (ಅಫ್ಘಾನಿಸ್ತಾನ) - 1075 ರನ್ 31 ಇನ್ನಿಂಗ್ಸ್
ಟ್ರಿಸ್ಟಾನ್ ಸ್ಟಬ್ಸ್ (ದಕ್ಷಿಣ ಆಫ್ರಿಕಾ) - 31 ಇನ್ನಿಂಗ್ಸ್‌ಗಳಲ್ಲಿ 974 ರನ್
ರಚಿನ್ ರವೀಂದ್ರ (ನ್ಯೂಜಿಲೆಂಡ್) - 23 ಇನ್ನಿಂಗ್ಸ್‌ಗಳಲ್ಲಿ 941 ರನ್
ಜೇಮೀ ಸ್ಮಿತ್ (ಇಂಗ್ಲೆಂಡ್) - 20 ಇನ್ನಿಂಗ್ಸ್‌ಗಳಲ್ಲಿ 761 ರನ್
ಸೈಮ್ ಅಯೂಬ್ (ಪಾಕಿಸ್ತಾನ) - 29 ಇನ್ನಿಂಗ್ಸ್‌ಗಳಲ್ಲಿ 634 ರನ್
ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ 5 ರನ್ ಗಳಿಸಿ ನಿರಾಸೆ ಮೂಡಿಸಿದರು.
ಕೊಹ್ಲಿ-ಧೋನಿ ಬಳಿಕ ರೋಹಿತ್ ಮುಜುಗರದ ದಾಖಲೆ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ