ಟಿ20 ವಿಶ್ವಕಪ್​ನಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ತಂಡಗಳು; ಭಾರತಕ್ಕಿಲ್ಲ ಅಗ್ರಸ್ಥಾನ

By Prasanna Kumar P N
Apr 20, 2024

Hindustan Times
Kannada

1. ಶ್ರೀಲಂಕಾ (2007-2022): ಟಿ20 ವಿಶ್ವಕಪ್​​ನಲ್ಲಿ 51 ಪಂದ್ಯಗಳಲ್ಲಿ ಕಣಕ್ಕಿಳಿದು 31 ಗೆಲುವು, 19 ಸೋಲು ಕಂಡಿದೆ. ಗೆಲುವಿನ ಶೇಕಡವಾರು 61.76.

2. ಪಾಕಿಸ್ತಾನ (2007-2022): ಚುಟುಕು ವಿಶ್ವಕಪ್​ನಲ್ಲಿ 47 ಪಂದ್ಯಗಳಲ್ಲಿ ಕಣಕ್ಕಿಳಿದು 28 ಗೆಲುವು, 18 ಸೋಲು ಅನುಭವಿಸಿದೆ. ಗೆಲುವಿನ ಶೇಕಡವಾರು 60.63.

3. ಭಾರತ (2007-2022): ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ 44 ಪಂದ್ಯಗಳನ್ನು ಆಡಿದೆ. ಈ ಪೈಕಿ 27 ಗೆಲುವು, 15 ಸೋಲು ಅನುಭವಿಸಿದೆ. 1 ಪಂದ್ಯ ಫಲಿತಾಂಶ ಕಂಡಿಲ್ಲ. ಗೆಲುವಿನ ಶೇಕಡಾವಾರು 63.95.

4. ಆಸ್ಟ್ರೇಲಿಯಾ (2007-2022): ಆಸೀಸ್​ 40 ಟಿ20 ಪಂದ್ಯಗಳಲ್ಲಿ 25 ಗೆಲುವು, 15 ಸೋಲು ಅನುಭವಿಸಿದೆ. ಗೆಲುವಿನ ಶೇಕಡಾವಾರು 62.5.

5. ಇಂಗ್ಲೆಂಡ್ (2007-2022): ಟಿ20 ವಿಶ್ವಕಪ್​​​ನಲ್ಲಿ ಇಂಗ್ಲೆಂಡ್ 44 ಪಂದ್ಯಗಳನ್ನು ಆಡಿದೆ. ಈ ಪೈಕಿ 24 ಗೆಲುವು, 19 ಸೋಲು ಅನುಭವಿಸಿದೆ. 1 ಪಂದ್ಯ ಫಲಿತಾಂಶ ಕಂಡಿಲ್ಲ. ಗೆಲುವಿನ ಶೇಕಡಾವಾರು 55.81.

6. ಸೌತ್ ಆಫ್ರಿಕಾ (2007-2022): ದಕ್ಷಿಣ ಆಫ್ರಿಕಾ​ 40 ಟಿ20 ಪಂದ್ಯಗಳಲ್ಲಿ 24 ಗೆಲುವು, 15 ಸೋಲು ಅನುಭವಿಸಿದೆ. 1 ಪಂದ್ಯ ಫಲಿತಾಂಶ ಕಂಡಿಲ್ಲ. ಗೆಲುವಿನ ಶೇಕಡಾವಾರು 61.53.

IPL 2024: ಭಾರಿ ಅಂತರದ ಗೆಲುವು ದಾಖಲಾದ ಪಂದ್ಯಗಳು