ಭಾರತಿ ವಿಷ್ಣುವರ್ಧನ್‌ ಅಮ್ಮನಾಗಿಯೂ ಹೆಸರುವಾಸಿ

By Umesha Bhatta P H
May 12, 2024

Hindustan Times
Kannada

ಉಮಾಶ್ರೀ ದೊಡ್ಡ ಕಲಾವಿದೆ. ಅಮ್ಮನೂ ಹೌದು

ಅಮ್ಮನ ಪದಕ್ಕೆ ಅನ್ವರ್ಥನಾಮ ಪಂಡರಿಬಾಯಿ ಅಭಿನಯಿಸಿದ್ದು ಒಂದು ಸಾವಿರ ಚಿತ್ರ

ಸುಧಾ ಬೆಳವಾಡಿ ಹೊಸ ತಲೆಮಾರಿನ ನಾಯಕರ ಅಮ್ಮ

ಸುಮಿತ್ರಾ  ಅಮ್ಮನಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಮ್ಮ ಎಂದರೆ ಹೀಗಿರಬೇಕು ಎಂದು ತೋರಿಸಿದ ಲೀಲಾವತಿ

ಮುಂಗಾರು ಮಳೆಯಲ್ಲಿ ಅಮ್ಮನಾದ ಪದ್ಮಜಾ ರಾವ್‌

ಕಾಂಚನ ಒಂದು ಕಾಲದ ಬಹುಭಾಷಾ ನಟಿ, ಅಮ್ಮನಾಗಿ ಜನಪ್ರಿಯ

ನಟಿಯಾಗಿ ಪ್ರಮುಖ ನಟರ ಅಮ್ಮನ  ಪಾತ್ರದಲ್ಲಿ  ಜಯಂತಿ

ಗಿರಿಜಾ ಲೋಕೇಶ್‌. ಹಲವು ಚಿತ್ರಗಳಲ್ಲಿ ಅಮ್ಮನ ಪಾತ್ರಧಾರಿ

ಕೂದಲು ಅತಿ ತೆಳ್ಳಗಿದ್ರೆ ಈ ಮನೆಮದ್ದು ಟ್ರೈ ಮಾಡಿ, ಕೆಲವೇ ದಿನಗಳಲ್ಲಿ ದಟ್ಟವಾಗಿ ಬೆಳೆಯುತ್ತೆ