2025 ರಲ್ಲಿ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ 8 ಬಾಲಿವುಡ್ ಸಿನಿಮಾಗಳಿವು
By Raghavendra M Y
Dec 20, 2024
Hindustan Times
Kannada
ಆಕ್ಷನ್ ಕಟ್ ನಿಂದ ಫ್ಯಾಂಟಸಿವರೆಗೆ ಹಲವಾರು ಬಾಲಿವುಡ್ ಮೂವಿಗಳು ಬಿಡುಗಡೆಗೆ ಸಿದ್ಧವಾಗುತ್ತಿವೆ. 2025 ರಲ್ಲಿ ರಿಲೀಸ್ ಆಗಲಿರುವ ಬಹು ನಿರೀಕ್ಷಿತ ಸಿನಿಮಾಗಳು ಇಲ್ಲಿವೆ
ಹೌಸ್ ಫುಲ್ 5: ಅಕ್ಷಯ್ ಕುಮಾರ್ ಕುಮಾರ್ ಅಭಿನಯದ ಹಾಸ್ಯಮಯ ಸಿನಿಮಾ 2025ರ ಜೂನ್ 6 ರಂದು ತೆರೆಗೆ ಬರುವ ನಿರೀಕ್ಷೆ ಇದೆ
ಛಾವಾ: ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಐತಿಹಾಸಿಕ ಸಿನಿಮಾ ಛಾವಾ 2025ರ ಫೆಬ್ರವರಿ 15 ರಂದು ಬಿಡುಗಡೆಯಾಗಲಿದೆ
ಸಿಕಂದರ್: ಎಆರ್ ಮುರುಗನ್ ಅವರ ನಿರ್ದೇಶನದ ನಟ ಸಲ್ಮಾನ್ ಖಾನ್ ಅಭಿನಯದ ಸಿಕಂದರ್ 2025ರ ಈದ್ ಮಿಲಾದ್ ವೇಳೆ ರಿಲೀಸ್ ಆಗುವ ಸಾಧ್ಯತೆ ಇದೆ
ಥಾಮ: ಆಯುಷ್ಮಾನ್ ಖುರಾನ್, ರಶ್ಮಿಕಾ ಮಂದಣ್ಣ ಹಾಗೂ ನವಾಜುದ್ದೀನ್ ಸಿದ್ದಿಕಿ ನಟಿಸಿರುವ ಥಾಮ 2025ರ ದೀಪಾವಳಿಗೆ ತೆರೆ ಮೇಲೆ ಬರಲಿದೆ
ಭಾಗಿ 4: ಟೈಗರ್ ಶ್ರಾಫ್ ಅವರ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾ ಭಾಗಿಯ ಮುಂದುವರಿದ ಸರಣಿ ಸಿದ್ದವಾಗುತ್ತಿದೆ. ಭಾಗಿ 4 2025ರ ಸೆಪ್ಟೆಂಬರ್ 5ಕ್ಕೆ ಬಿಡುಗಡೆಗೆ ಸಿದ್ಧವಾಗುತ್ತಿದೆ
ವಾರ್ 2: ಜೂನಿಯರ್ ಎನ್ ಟಿಆರ್, ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ನಡೆಸಿರುವ ವಾರ್ 2 2025ರ ಆಗಸ್ಟ್ ನಲ್ಲಿ ರಿಲೀಸ್ ಆಗಲಿದೆ
ಆಲ್ಫಾ: ಆಲಿಯಾ ಭಟ್ ಹಾಗೂ ಶರ್ವರಿ ವಾಘ್ ನಟಿಸಿರುವ ಆಲ್ಫಾ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದು, 2025ರ ಡಿಸೆಂಬರ್ 25ಕ್ಕೆ ಬಿಡುಗಡೆ ಸಾಧ್ಯತೆ ಇದೆ
ಲಾಹೋರ್ 1947: ಭಾರತದ ಸ್ವಾತಂತ್ರ್ಯ ಹಿನ್ನೆಲೆಯುಳ್ಳ ಅಮೀರ್ ಖಾನ್ ಅವರ ಲಾಹೋರ್ 1947 ಚಿತ್ರ 2025ರ ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ
ಅಭಿಮಾನಿಗಳು ನೋಡಬೇಕಾದ ವಿಜಯ್ ಸೇತುಪತಿ ಅಭಿನಯದ 10 ಚಿತ್ರಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ