ಈ ವಾರ ಸಿನಿಮಾಗಳದ್ದೇ ಧಮಾಕಾ, ರಿಲೀಸ್ ಆಗ್ತಿದೆ ಈ 7 ಮೂವೀಸ್
By Suma Gaonkar
Oct 08, 2024
Hindustan Times
Kannada
ಆಲಿಯಾ ಭಟ್ ಅಭಿನಯದ ಜಿಗ್ರಾ ಚಿತ್ರ ತೆರೆಕಾಣಲಿದೆ
ವಿಕ್ಕಿ ವಿದ್ಯಾಕೊ ವೋ ವಾಲಾ ವಿಡಿಯೋ ಹಿಂದಿ ಸಿನಿಮಾ ಕೂಡ ತೆರೆ ಕಾಣಲಿದೆ
ವೆಟೈಯನ್ ತಮಿಳು ಮೂವಿ, ರಜನಿಕಾಂತ್ ಅಭಿನಯಿಸಿದ ಚಿತ್ರ ರಿಲೀಸ್ ಆಗಲಿದೆ
ಜೀವಾ ಮತ್ತು ಪ್ರಿಯಾ ಭವಾನಿ ಅಭಿನಯಿಸಿರುವ ಬ್ಲಾಕ್ ಚಿತ್ರ ತೆರೆಕಾಣಲಿದೆ
ದ್ರುವಾ ಸರ್ಜಾ ಅಭಿನಯಿಸಿದ ಮಾರ್ಟಿನ್ ಕೂಡ ರಿಲೀಸ್ ಆಗಲಿದೆ
ಮಾ ನಾನಾ ಸೂಪರ್ ಹೀರೋ ಎಂಬ ತೆಲುಗು ಚಿತ್ರ ತೆರೆಕಾಣಲಿದೆ
ಶನಿ ಬೀಜಮಂತ್ರ ಪಠಿಸುವುದರಿಂದ ಏನು ಪ್ರಯೋಜನ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ