ಯಶಸ್ವಿ ತಂಡಗಳ ನಡುವೆ ಫೈಟ್; ಸಿಎಸ್ಕೆ vs ಮುಂಬೈ ನಡುವೆ ಯಾವುದು ಯಶಸ್ವಿ?
By Prasanna Kumar P N
Apr 14, 2024
Hindustan Times
Kannada
ಏಪ್ರಿಲ್ 14ರಂದು 17ನೇ ಆವೃತ್ತಿಯ ಐಪಿಎಲ್ನ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ.
ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಮುಂಬೈ ಮತ್ತು ಸಿಎಸ್ಕೆ ತಂಡಗಳು ಕಾದಾಟ ನಡೆಸಲಿವೆ.
ಎಂಐ ಮತ್ತು ಚೆನ್ನೈ ತಂಡಗಳ ನಡುವಿನ ಮುಖಾಮುಖಿ ದಾಖಲೆ ಹೇಗಿದೆ ಎಂಬುದನ್ನು ಈ ಮುಂದೆ ನೋಡೋಣ.
ಮುಂಬೈ ಮತ್ತು ಚೆನ್ನೈ ತಂಡಗಳು ಐಪಿಎಲ್ನಲ್ಲಿ 36 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆದರೆ, ಎಂಐ ತಂಡವೇ ಅಧಿಕ ಪಂದ್ಯಗಳನ್ನು ಗೆದ್ದಿದೆ.
ಈ ಪೈಕಿ 20 ಪಂದ್ಯಗಳಲ್ಲಿ ಮುಂಬೈ ಜಯಿಸಿದೆ. 16ರಲ್ಲಿ ಮಾತ್ರ ಸಿಎಸ್ಕೆ ಗೆದ್ದಿದೆ. ಕಳೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಯೆಲ್ಲೋ ಆರ್ಮಿ 4 ಗೆದ್ದಿದೆ.
ಎಚ್ಚರ!
ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ
PEXELS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ