ಮೈಸೂರು ದಸರಾ ಯಶಸ್ವಿಯಾಗಿ ಕಾಡಿಗೆ ಹೊರಟ ಅಭಿಮನ್ಯು

By Umesha Bhatta P H
Oct 15, 2024

Hindustan Times
Kannada

ಮೈಸೂರು ದಸರಾ ಮುಗಿಸಿ ಹೊರಟ ಅಭಿಮನ್ಯುವಿನ ಕಣ್ಣೀರ ವಿದಾಯ ಚಿತ್ರ: ರವಿಕೀರ್ತಿಗೌಡ

ಮೈಸೂರು ಅರಮನೆಯಿಂದ ಹೊರಟ ಅಭಿಮನ್ಯು ಜತೆ ಪ್ರೀತಿಯ ಅಭಿಮಾನಿಗಳು

ಮೈಸೂರು ಅರಮನೆಯಿಂದ ಕೊಡಗಿನ ಕಾಡಿನತ್ತ ಹೊರಟ ಅಭಿಮನ್ಯು

ಲಾರಿ ಏರಿ ಕಾಡಿನ ಕಡೆಗೆ ಹೊರಡುವ ಮುನ್ನ ಸೊಂಡಿಲು ಎತ್ತಿ ಪ್ರೀತಿ ತೋರಿದ !

ಅಭಿಮನ್ಯುವಿನ ಜತೆಯಲ್ಲಿ ಪ್ರೀತಿಯ ಮಾವುತ ವಸಂತ

ಅಭಿಮನ್ಯು ದಸರಾದಲ್ಲಿ ತನ್ನ ಜವಾಬ್ದಾರಿ ನಿಭಾಯಿಸಿ ಮೆಚ್ಚುಗೆ ಗಳಿಸಿದ

ಮೈಸೂರು ಅರಮನೆ ಆವರಣದಲ್ಲಿ ಗಜ ತಂಡಕ್ಕೆ ಗೌರವ ನೀಡಿದ ಜಿಲ್ಲಾಡಳಿತ

ಕಾಡಿಗೆತೆರಳಿದ ಅಭಿಮನು ಅಲ್ಲಿ ಸಹಜ ಜೀವನ ಆರಂಭಿಸಿದ್ದು ಹೀಗೆ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS