ಕಬಿನಿ ಜಲಾಶಯ ಇರುವುದು ಮೈಸೂರು ಜಿಲ್ಲೆ ಎಚ್‌ಡಿಕೋಟೆ ತಾಲ್ಲೂಕಿನಲ್ಲಿ

By Umesha Bhatta P H
May 26, 2024

Hindustan Times
Kannada

 ಬೀಚನಹಳ್ಳಿ ಮತ್ತು ಬಿದರಹಳ್ಳಿ ಗ್ರಾಮಗಳ  ನಡುವೆ ಜಲಾಶಯ ಸ್ಥಾಪಿತವಾಗಿದೆ.

1974ರಲ್ಲಿ ಈ ಜಲಾಶಯವನ್ನು ಕಬಿನಿ ನದಿಗಾಗಿ ನಿರ್ಮಿಸಲಾಯಿತು.

ಕೇರಳದ ವಯನಾಡು ಜಿಲ್ಲೆಯೇ ಈ ಜಲಾಶಯದ ಜಲಾನಯನ ಪ್ರದೇಶ

2284 ಅಡಿ ಹಾಗೂ 19.52 ಟಿಎಂಸಿಯಷ್ಟು ನೀರು ಸಂಗ್ರಹ ಸಾಮರ್ಥ್ಯವಿದೆ

ಕಬಿನಿ ಎಡ ಹಾಗೂ ಬಲದಂಡೆ ನಾಲೆಗಳ ಮೂಲಕ ನೀರಾವರಿಗೆ ನೆರವಾಗುತ್ತದೆ

ಮೈಸೂರು ಭಾಗದ ಬಹಳಷ್ಟು ಭಾಗ, ಬೆಂಗಳೂರಿಗೂ ಕುಡಿಯುವ ನೀರಿಗೆ ಆಸರೆ

ತಮಿಳುನಾಡಿಗೆ ಹೆಚ್ಚಿನ ನೀರು ಹೋಗುವುದು ಕಬಿನಿ ಜಲಾಶಯದಿಂದಲೇ

ಕಬಿನಿ ಹಿನ್ನೀರು ಕಣಿವೆಗಳ ನಡುವಿನ ಸುಂದರ ಪ್ರವಾಸಿ ತಾಣ

ಕಬಿನಿ ಆನೆ, ಹುಲಿ, ಕಾಡೆಮ್ಮೆ ಸಹಿತ ಪ್ರಾಣಿಗಳಿಗೆ ಆಸರೆ ಸ್ಥಳವೂ ಹೌದು.

ಬೆಳ್ಳುಳ್ಳಿಯಿಂದ ಹೆಚ್ಚಿನ ಆರೋಗ್ಯ ಪ್ರಯೋಜನ ಸಿಗಬೇಕು ಅಂದ್ರೆ ಹೀಗೆ ಬಳಸಿ 

pixa bay