ಇದು ಅಪ್ಪಟ ಚಿನ್ನದ ಸಿಂಹಾಸನ
By Umesha Bhatta P H
Sep 27, 2024
Hindustan Times
Kannada
ಇದರ ಇತಿಹಾಸ 700 ವರ್ಷಗಳು
1336 ರಲ್ಲಿ ಆಂಧ್ರದ ಪೆನುಗೊಂಡದಲ್ಲಿತ್ತು
1609 ರಲ್ಲಿ ಶ್ರೀರಂಗಪಟ್ಟಣಕ್ಕೆ ತರಲಾಯಿತು
ಮಹಾರಾಜರಿಗೆ ಹಸ್ತಾಂತರಿಸಿದ ವಿಜಯನಗರ
ಅಲ್ಲಿಂದ ಮೈಸೂರು ಸಂಸ್ಥಾನದಲ್ಲಿ ಬಳಕೆ
ಮೈಸೂರು ಅರಮನೆಗೆ ಸ್ಥಳಾಂತರಿಸಿ ಉಪಯೋಗ
ಮಹಾರಾಜರ ದಸರಾ ದರ್ಬಾರ್ ವೇಳೆ ಮಹತ್ವ
ಸಿಂಹಾಸನದಲ್ಲಿವೆ ಮೂರು ಭಾಗಗಳು
ಅಧೋಭಾಗ, ಮಧ್ಯಭಾಗ, ಮೇಲ್ಬಾಗ
ಸಿಂಹಗಳ ಆಕೃತಿಗಳು ಇದರ ವಿಶೇಷ
ಸುಖಕರ ದಾಂಪತ್ಯ ಜೀವನಕ್ಕೆ ಈ ಸಲಹೆಗಳನ್ನು ಪಾಲಿಸಿ
freepik
ಮುಂದಿನ ಸ್ಟೋರಿ ಕ್ಲಿಕ್ ಮಾಡಿ