ಮೈಸೂರು ಚಾಮುಂಡೇಶ್ವರಿ ದಸರಾ ಉತ್ಸವಕ್ಕೆ ಮಹಿಳಾ ಅಧಿಕಾರಿಗಳ ಕಾಯಕ
By Umesha Bhatta P H
Sep 18, 2024
Hindustan Times
Kannada
ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಭದ್ರತೆ ಹೊಣೆ
ಐಎಫ್ ಎಸ್ ಅಧಿಕಾರಿ ಮಾಲತಿಪ್ರಿಯಾ ಆನೆ ಉಸ್ತುವಾರಿ
ಐಎಎಸ್ ಅಧಿಕಾರಿ ಕೆಎಂ ಗಾಯಿತ್ರಿ ದಸರಾ ಉಪ ವಿಶೇಷಾಧಿಕಾರಿ
ಐಪಿಎಸ್ ಅಧಿಕಾರಿ ಧರಣಿದೇವಿ ಸಾಂಸ್ಕೃತಿಕ ಚಟುವಟಿಕೆ
ಕೆಎಎಸ್ ಅಧಿಕಾರಿ ಎಂ,ಜೆ.ರೂಪಾ ಚಾಮುಂಡಿಬೆಟ್ಟ ಕಾರ್ಯದರ್ಶಿ
ಐಎಫ್‌ಎಸ್ ಅಧಿಕಾರಿ ಪಿ.ಎ.ಸೀಮಾ ನಾಗರಹೊಳೆ ನಿರ್ದೇಶಕಿ
ಹೆಚ್ಚುವರಿ ಎಸ್ಪಿ ಡಾ.ನಂದಿನಿ ಕುಸ್ತಿಗಳ ಉಸ್ತುವಾರಿ
ಕೆಎಎಸ್ ಅಧಿಕಾರಿ ಸವಿತಾ ಪ್ರವಾಸೋದ್ಯಮ ಹೊಣೆ
ಮೈಸೂರು ಡಿಸಿಪಿ ಜಾಹ್ನವಿ ಸಂಚಾರ ನಿಭಾವಣೆ
ತೆರಿಗೆ ಉಳಿತಾಯ + ಲಾಭದಾಯಕ ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್‌ಗಳಿವು
Pexel
ಮುಂದಿನ ಸ್ಟೋರಿ ಕ್ಲಿಕ್ ಮಾಡಿ