ಮೈಸೂರು ದಸರಾಕ್ಕೆ ಬರುತ್ತಿದ್ದೀರಾ, ಇಲ್ಲಿಗೂ ಭೇಟಿ ಕೊಡಿ
By Umesha Bhatta P H
Sep 13, 2024
Hindustan Times
Kannada
ಕಾವೇರಿ ತೀರದ ಅರ್ಕೇಶ್ವರ ಗುಡಿ ಕೆಆರ್ ನಗರ
ಕಾವೇರಿ ಕಪಿಲಾ ತ್ರಿವೇಣಿ ಸಂಗಮದ ಗುಂಜಾ ನರಸಿಂಹ ದೇಗುಲ ತಿನರಸೀಪುರ
ನಂಜನಗೂಡು ತಾಲೂಕು ಕಪಿಲಾ ತೀರದ ಸುತ್ತೂರು ಕ್ಷೇತ್ರ
ಕಾವೇರಿ ತೀರದ ಪಂಚಲಿಂಗಗಳ ದರ್ಶನ ತಲಕಾಡು, ತಿ.ನರಸೀಪುರ
ಹೊಯ್ಸಳ ಕಾಲದ ಕೇಶವ ದೇಗುಲ ಸೋಮನಾಥಪುರ
ಪಿರಿಯಾಪಟ್ಟಣ ತಾಲ್ಲೂಕು ಬೆಟ್ಟದಪುರ ಸಿಡಿಲು ಮಲ್ಲಿಕಾರ್ಜುನ ಬೆಟ್ಟ
ತಿ.ನರಸೀಪುರ ಸಮೀಪದ ಮುಡುಕುತೊರೆ ಮಲ್ಲಿಕಾರ್ಜುನ
ಹುಣಸೂರು ತಾಲ್ಲೂಕಿನ ಗೊಮ್ಮಟಗಿರಿ ಕ್ಷೇತ್ರ
ಎಚ್‌ಡಿ ಕೋಟೆ ತಾಲ್ಲೂಕಿನ ಕಬಿನಿ ಜಲಾಶಯ ಹಾಗೂ ಹಿನ್ನೀರು
ಪಿರಿಯಾಪಟ್ಟಣ ತಾಲ್ಲೂಕಿನ ಬೈಲಕುಪ್ಪೆ ಗೋಲ್ಡನ್ ಟೆಂಪಲ್
ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಕಡಿಮೆ ಇರುವ ಒಂದು ತಿಂಗಳಿದೆ; ಅದ್ಯಾವುದು ಗೆಸ್ ಮಾಡಿ
Pixabay
ಮುಂದಿನ ಸ್ಟೋರಿ ಕ್ಲಿಕ್ ಮಾಡಿ