ಶೋಭಿತಾ ಬಗ್ಗೆ ಮಾತನಾಡಿದ ನಾಗಾರ್ಜುನ್; ಸೊಸೆ ಬಗ್ಗೆ ಹೀಗೆಲ್ಲ ಹೇಳ್ತಾರಾ ಎಂದು ಪ್ರಶ್ನಿಸಿದ ಫ್ಯಾನ್ಸ್
By Suma Gaonkar
Dec 18, 2024
Hindustan Times
Kannada
ತಮ್ಮ ಸೊಸೆ ಶೊಭಿಯಾ ಬಗ್ಗೆ ನಾಗಾರ್ಜುನ್ ಮಾತನಾಡಿದ್ದಾರೆ
ನಾಗ ಚೈತನ್ಯ ಜೊತೆ ಇತ್ತೀಚಿಗಷ್ಟೇ ಶೋಭಿತಾ ಮದುವೆಯಾಗಿದ್ದಾರೆ
ಈ ಹಿಂದೆ ನಾಗ ಚೈತನ್ಯ ಸಮಂತಾ ಅವರನ್ನು ವಿವಾಹವಾಗಿದ್ದರು
ಕಾರ್ಯಕ್ರಮವೊಂದರಲ್ಲಿ ನಾಗಾರ್ಜುನ್ ಶೋಭಿತಾ ಅಟ್ರ್ಯಾಕ್ಟಿವ್ ಆಗಿದ್ದಾರೆ
ನಾನು ಹೀಗೆ ಹೇಳಬಾರದು ಆದರೂ ಅವರು ಸಿನಿಮಾದಲ್ಲಿ ತುಂಬಾ ಹಾಟ್ ಆಗಿದ್ದಾರೆ ಎಂದಿದ್ದಾರೆ
ಸೊಸೆ ಹೀಗೆಲ್ಲ ಹೇಳಬಹುದಾ ಎಂದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದೆ
ಶೋಭಿತಾರನ್ನು ಹೊಗಳುವ ಬರದಲ್ಲಿ ಹೀಗಾಗಿದೆ
ಇನ್ನು ಕೆಲವರು ಅದು ಕೇವಲ ಪ್ರಶಂಸೆ ಆಗಿತ್ತು ಎಂದಷ್ಟೇ ಹೇಳುತ್ತಿದ್ದಾರೆ
Top 10 Movies: ಭಾರತದಲ್ಲಿ ಈ ವಾರದ ಟಾಪ್ 10 ಒಟಿಟಿ ಸಿನಿಮಾಗಳಿವು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ