Top 10 Movies: ಭಾರತದಲ್ಲಿ ಈ ವಾರದ ಟಾಪ್‌ 10 ಒಟಿಟಿ ಸಿನಿಮಾಗಳಿವು

By Praveen Chandra B
Dec 18, 2024

Hindustan Times
Kannada

ನೆಟ್‌ಫ್ಲಿಕ್ಸ್‌ನಲ್ಲಿ ಈ ವಾರ ಲಕ್ಕಿ ಬಾಸ್ಕರ್‌ ಸೇರಿದಂತೆ ಹಲವು ಸಿನಿಮಾಗಳು ಟಾಪ್‌ 10ನಲ್ಲಿವೆ. ಕೆಲವು ಸಿನಿಮಾಗಳು ಕಳೆದ ಹಲವು ವಾರದಿಂದ ಈ ಲಿಸ್ಟ್‌ನಲ್ಲಿರುವುದು ವಿಶೇಷ.

ಲಕ್ಕಿ ಬಾಸ್ಕರ್‌: ನೆಟ್‌ಫ್ಲಿಕ್ಸ್‌ನಲ್ಲಿ ಟಾಪ್‌ 1ರಲ್ಲಿದೆ. ಈ ಸಿನಿಮದಲ್ಲಿ ದುಲ್ಕಾನ್‌ ಸಲ್ಮಾನ್‌ ನಟನೆ ಮತ್ತು ಸಿನಿಮಾದ ಕಥೆ ಎಲ್ಲರಿಗ ಇಷ್ಟವಾಗಿದೆ.

ವಿಕ್ಕಿ ವಿದ್ಯಾ ಕ ವೋಹ್‌ ವಾಲಾ: ಈ ಹಿಂದಿ ಸಿನಿಮಾ ಅಗ್ರ 2ನೇ ಸ್ಥಾನ ಪಡೆದಿದೆ.

ಅಮರನ್‌: ಶಿವಕಾರ್ತಿಕೇಯನ್-‌ಸಾಯಿ ಪಲ್ಲವಿ ನಟನೆಯ ಅಮರನ್‌ ಸಿನಿಮಾ  ಅಗ್ರ ಮೂರನೇ ಸ್ಥಾನದಲ್ಲಿದೆ. 

ಜಿಗ್ರಾ: ಅಲಿಯಾ ಭಟ್‌ ಅಭಿನಯದ ಜಿಗ್ರಾ ಸಿನಿಮಾ ನಾಲ್ಕನೇ ಸ್ಥಾನ ಪಡೆದಿದೆ.

ತಂಗಲಾನ್‌: ವಿಕ್ರಮ್‌ ನಟನೆಯ, ಪಾ ರಂಜಿತ್‌ ನಿರ್ದೇಶನದ ಸಿನಿಮಾ ಇತ್ತೀಚೆಗೆ ಒಟಿಟಿಗೆ ಆಗಮಿಸಿದೆ. ಇದು ಐದನೇ ಸ್ಥಾನದಲ್ಲಿದೆ.

ಸಿಕಂದರ್‌ ಕ ಮುಕ್ತಾದರ್‌ ಆರನೇ ಸ್ಥಾನದಲ್ಲಿದೆ.

ಕ್ಯಾರಿ ಆನ್‌ (carry on) ಎಂಬ ಇಂಗ್ಲಿಷ್‌ ಸಿನಿಮಾ ಏಳನೇ ಸ್ಥಾನದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ದೇವರ: ಎಂಟನೇ ಸ್ಥಾನದಲ್ಲಿ ಎನ್‌ಟಿಆರ್‌ ಅಭಿನಯದ ದೇವರ ಸಿನಿಮಾವಿದೆ. 

ಒಂಬತ್ತನೇ ಸ್ಥಾನದಲ್ಲಿ ದಟ್‌ ಕ್ರಿಸ್ಮಸ್‌ ಮತ್ತು ಹತ್ತನೇ ಸ್ಥಾನದಲ್ಲಿ ಮೇರಿ ಸಿನಿಮಾಗಳು ಇವ.

2024ರಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಅತ್ಯಧಿಕ ಜನರು ನೋಡಿರುವ ಭಾರತದ 10 ಸಿನಿಮಾಗಳಿವು