ಮುಂಬೈ ನಗರವನ್ನು ವರದಕ್ಷಿಣೆಯಾಗಿ ಪಡೆದ ಬ್ರಿಟಿಷರು, ಅಪರೂಪದ ಮಾಹಿತಿಯಿದು
By Jayaraj Nov 13, 2024
Hindustan Times Kannada
ಮುಂಬೈಯನ್ನು ಭಾರತದ ವಾಣಿಜ್ಯ ನಗರಿ ಎಂದು ಕರೆಯಲಾಗುತ್ತದೆ. ನಗರವು ಆರ್ಥಿಕ ಕ್ಷೇತ್ರ ಮತ್ತು ಒತ್ತಡದ ಜೀವನಶೈಲಿಗೆ ಹೆಸರುವಾಸಿ.
ಮುಂಬೈ ನಗರ ಜಾಗತಿಕ ಖ್ಯಾತಿ ಪಡೆದಿದ್ದು, ಅದರ ಇತಿಹಾಸ ಕೂಡಾ ಅಷ್ಟೇ ಆಸಕ್ತಿದಾಯಕವಾಗಿದೆ.
ಬ್ರಿಟಿಷ್ ಆಡಳಿತದಲ್ಲಿ ಮುಂಬೈಯನ್ನು ನಗರದವನ್ನು ಬ್ರಿಟಿಷರು ವಶಪಡಿಸಿಕೊಂಡಿಲ್ಲ. ಬದಲಿಗೆ, ಅವರು ಈ ನಗರವನ್ನು ವರದಕ್ಷಿಣೆ ರೂಪದಲ್ಲಿ ಪಡೆದರು.
ಇದು ನೀವು ನಂಬಲು ಕಷ್ಟವಾದರೂ, ಇತಿಹಾಸ ಹೇಳುವುದು ಹೀಗೆ.
16ನೇ ಶತಮಾನದಲ್ಲಿ, ಮುಂಬೈ ಪೋರ್ಚುಗೀಸರ ಒಡೆತನದಲ್ಲಿತ್ತು.
ಮಾಹಿತಿಯ ಪ್ರಕಾರ, ಪೋರ್ಚುಗೀಸ್ ಪ್ರವಾಸಿ ವಾಸ್ಕೋ ಡ ಗಾಮಾ 16ನೇ ಶತಮಾನದಲ್ಲಿ ಭಾರತಕ್ಕೆ ಬಂದ.
ವಾಸ್ಕೋಡಗಾಮ ಈ ದ್ವೀಪವನ್ನು ವಶಪಡಿಸಿಕೊಂಡು ಬಾಂಬೆ ಎಂದು ಹೆಸರಿಸಿದ. ನಂತರ ಪೋರ್ಚುಗೀಸರು ಕೋಟೆ ನಿರ್ಮಿಸಿದರು ಮತ್ತು ಬಾಂಬೆಯಲ್ಲಿ ಆಡಳಿತ ಮತ್ತು ವ್ಯಾಪಾರವನ್ನು ಪ್ರಾರಂಭಿಸಿದರು.
17ನೇ ಶತಮಾನದಲ್ಲಿ, ಇಂಗ್ಲೆಂಡ್‌ನ ರಾಜ ಚಾರ್ಲ್ಸ್ II ಭಾರತಕ್ಕೆ ಬಂದ. ಪೋರ್ಚುಗಲ್‌ನ ರಾಜಕುಮಾರಿ ಕ್ಯಾಥರೀನ್ ಅವರನ್ನು ವಿವಾಹವಾದ. ಮದುವೆ ವೇಳೆ, ಪೋರ್ಚುಗೀಸರು ಬಾಂಬೆ ನಗರವನ್ನು ಇಂಗ್ಲೆಂಡ್‌ಗೆ ವರದಕ್ಷಿಣೆಯಾಗಿ ನೀಡಿದರು.
ಚಾರ್ಲ್ಸ್ II, 1668ರ ಮಾರ್ಚ್ 27ರಂದು ವರದಕ್ಷಿಣೆಯಾಗಿ ಪಡೆದ ಮುಂಬೈ ನಗರದ ಸಂಪೂರ್ಣ ಒಡೆತನವನ್ನು ಈಸ್ಟ್ ಇಂಡಿಯಾ ಕಂಪನಿಗೆ ಹಸ್ತಾಂತರಿಸಿದರು.
ಭಾರತದ ದೇಸಿ ತಳಿ ರಾಸುಗಳ
ಬಗ್ಗೆ ಗೊತ್ತೆ
ಇದು ಮಹಾರಾಷ್ಟ್ರದ ಲಾಲ್ ಕಠಾರಿ