ರಾಡಿಕ್ಸ್ 1 ಸಂಖ್ಯೆಯವರ 2025 ರ ಭವಿಷ್ಯ, ಪರಿಹಾರ ಹೀಗಿದೆ
By Rakshitha Sowmya Dec 24, 2024
Hindustan Times Kannada
ಸಂಖ್ಯಾಶಾಸ್ತ್ರದ ಪ್ರಕಾರ ಯಾವುದೇ ತಿಂಗಳ 1, 10, 19, 28ರಲ್ಲಿ ಜನಿಸಿದವರು ರಾಡಿಕ್ಸ್ 1ಕ್ಕೆ ಸೇರುತ್ತಾರೆ
ರಾಡಿಕ್ಸ್ 1ರ ಆಡಳಿತ ಗ್ರಹ ಸೂರ್ಯ
ರಾಡಿಕ್ಸ್ 1ಕ್ಕೆ ಸೇರಿದವರಿಗೆ ಹೊಸ ವರ್ಷ ಹೇಗಿದೆ? ನೋಡೋಣ
ಈ ಸಂಖ್ಯೆಯವರಿಗೆ ಮುಂಬರುವ ವರ್ಷ ವೃತ್ತಿ ಜೀವನದಲ್ಲಿ ದೊಡ್ಡ ಯಶಸ್ಸು ದೊರೆಯುತ್ತದೆ
ಆದಾಯ ಕೂಡಾ ಹೆಚ್ಚಳವಾಗಲಿದೆ
ಹೊಸ ವರ್ಷ, ನೀವು ಉದರ ಸಂಬಂಧಿ ಸಮಸ್ಯೆಗಳಿಂದ ಬಳಲುವ ಸಾಧ್ಯತೆ ಇರುವುದರಿಂದ ಆರೋಗ್ಯದ ಬಗ್ಗೆ ನಿಗಾ ವಹಿಸಿ
ವೈವಾಹಿಕ ಸಂಬಂಧ ಹಾಗೂ ಪ್ರೀತಿಯಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಶಿಸ್ತು, ಕಠಿಣ ಪರಿಶ್ರಮದಿಂದ ಮಾತ್ರ 2025 ರಲ್ಲಿ ನೀವು ಯಶಸ್ಸು ಗಳಿಸಬಹುದು
ಪರಿಹಾರಕ್ಕಾಗಿ ಸೂರ್ಯ, ಹನುಮಂತನನ್ನು ಪೂಜಿಸಬೇಕು. ಜೊತೆಗೆ ಆದಿತ್ಯ ಹೃದಯ ಸ್ತೋತ್ರ ಪಠಿಸಬೇಕು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.