2 ಸಂಖ್ಯೆಗೆ ಸೇರಿದ ಜನರ 2025ರ ಭವಿಷ್ಯ ಹೇಗಿದೆ?

By Rakshitha Sowmya
Dec 24, 2024

Hindustan Times
Kannada

ಯಾವುದೇ ತಿಂಗಳ 2, 11, 20, 29 ದಿನಾಂಕದಂದು ಜನಿಸಿದರ ರಾಡಿಕ್ಸ್‌ ನಂಬರ್‌ 2 ಆಗಿರುತ್ತದೆ

2025 ವರ್ಷ ಈ ಸಂಖ್ಯೆಯ ಜನರಿಗೆ ಹೇಗಿರುತ್ತದೆ? ಜಾತಕಕ್ಕೆ ತಕ್ಕಂತೆ ಅವರು ಯಾವ ರೀತಿಯ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ನೋಡೋಣ

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್‌ 2 ಜನರಿಗೆ ಹೊಸ ವರ್ಷ ಧನಾತ್ಮಕವಾಗಿದೆ. 

ಈ ವರ್ಷ ನೀವು ಎಲ್ಲಾ ರೀತಿಯ ಯಶಸ್ಸು ಪಡೆಯಲಿದ್ದೀರಿ, ಆದರೂ ನೀವು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ

ಸಂಖ್ಯಾಶಾಸ್ತ್ರ ಹೇಳುವಂತೆ ರಾಡಿಕ್ಸ್‌ 2ರ ಆಡಳಿತ ಗ್ರಹ ಚಂದ್ರ

ಈ ನಂಬರ್‌ನವರು ಚಂದ್ರ, ಶಿವನನ್ನು ಪೂಜಿಸಿದರೆ ಇನ್ನೂ ಉತ್ತಮ ಫಲಿತಾಂಶ ದೊರೆಯುತ್ತದೆ

ಭಾನುವಾರ, ಸೋಮವಾರ, ಮಂಗಳವಾರ ಹಾಗೂ ಗುರುವಾರ ಈ ಜನರಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ

ಈ ಜನರು ಹುಣ್ಣಿಮೆ, ಪ್ರದೋಷ ದಿನದಂದು ಉಪವಾಸ ಆಚರಿಸಿ ರುದ್ರಾಭಿಷೇಕ ಮಾಡಿದರೆ ಶಿವ ಪ್ರಸನ್ನನಾಗುತ್ತಾನೆ

2025 ನಿಮಗೆ ಉತ್ತಮ ಫಲಗಳನ್ನು ನೀಡುತ್ತದೆ, ಅದರೂ ಕೆಲವೊಂದು ವಿಚಾರಗಳಲ್ಲಿ ನೀವು ಬಹಳ ತಾಳ್ಮೆ ವಹಿಸಿ ಕೆಲಸ ಮಾಡಬೇಕು

2025 ನಿಮಗೆ ಉತ್ತಮ ಫಲಗಳನ್ನು ನೀಡುತ್ತದೆ, ಅದರೂ ಕೆಲವೊಂದು ವಿಚಾರಗಳಲ್ಲಿ ನೀವು ಬಹಳ ತಾಳ್ಮೆ ವಹಿಸಿ ಕೆಲಸ ಮಾಡಬೇಕು

ಹೆಚ್ಚಿನ ವೇಗದ ಮೊಬೈಲ್ ಇಂಟರ್‌ನೆಟ್‌ ಹೊಂದಿರುವ 05 ದೇಶಗಳಿವು

PEXELS