ರಾಡಿಕ್ಸ್ ನಂಬರ್ 1ರಲ್ಲಿ ಜನಿಸಿದವರಲ್ಲಿ ಉತ್ತಮ ಸಾಮರ್ಥ್ಯದ ಜೊತೆ ಕೆಲವೊಂದು ನಕಾರಾತ್ಮಕ ಅಂಶಗಳೂ ಇವೆ
By Rakshitha Sowmya May 30, 2024
Hindustan Times Kannada
ಸಂಖ್ಯಾಶಾಸ್ತ್ರದ ಪ್ರಕಾರ ಎಲ್ಲಾ ರಾಡಿಕ್ಸ್ ಸಂಖ್ಯೆಯ ಜನರು ವಿಭಿನ್ನ ಗುಣಗಳನ್ನು ಹೊಂದಿರುತ್ತಾರೆ
ಯಾವುದೇ ತಿಂಗಳ 1, 10, 19 ರಂದು ಜನಿಸಿದವರು ರಾಡಿಕ್ಸ್ ನಂಬರ್ 1ಕ್ಕೆ ಸೇರಿದವರು
ನ್ಯೂಮರಾಲಜಿ ಪ್ರಕಾರ ರಾಡಿಕ್ಸ್ 1ರ ಜನರ ಆಡಳಿತ ಗ್ರಹ ಸೂರ್ಯ
ಇವರಲ್ಲಿ ಕೆಲವೊಂದು ಉತ್ತಮ ಗುಣಗಳಿವೆ, ಜೊತೆಗೆ ಮತ್ತೊಬ್ಬರಿಗೆ ಬೇಸರ ಎನಿಸುವಂಥ ಸ್ವಭಾವವೂ ಇದೆ
ಈ ತಾರೀಖಿನಲ್ಲಿ ಜನಿಸಿದವರು ಸ್ವತಂತ್ಯ್ರರಾಗಿರಲು ಹೆಚ್ಚು ಇಷ್ಟಪಡುತ್ತಾರೆ
ಯಾವುದಾದರೂ ಕೆಲಸಕ್ಕೆ ಕಮಿಟ್ ಆದ್ರೆ ಕಷ್ಟ ಪಟ್ಟು, ಆಸಕ್ತಿಯಿಂದ ಕೆಲಸ ಮಾಡುತ್ತಾರೆ
ಸೂರ್ಯನ ಪ್ರಭಾವದಿಂದಾಗಿ ರಾಡಿಕ್ಸ್ ನಂಬರ್ 1ರ ಜನರು ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ
ಆದರೆ ಬೇಸರದ ವಿಚಾರವೆಂದರೆ ಅಧಿಕಾರಿ ವರ್ತನೆ, ಪ್ರಾಬಲ್ಯ ಸಾಧಿಸುವ ಬಯಕೆಯಿರುವ ಇವರ ಜೊತೆ ಇರಲು ಹೆಚ್ಚಿನ ಜನರು ಇಷ್ಟಪಡುವುದಿಲ್ಲ
ಈ ರಾಡಿಕ್ಸ್ ನಂಬರ್‌ನಲ್ಲಿ ಜನಿಸಿದ ಅನೇಕರು ನಾನೇ ಬೆಸ್ಟ್ ಎಂಬಂತೆ ವರ್ತಿಸುತ್ತಾರೆ, ಇದು ಜೊತೆಯಲ್ಲಿದ್ದವರಿಗೆ ಬೇಸರ ಉಂಟು ಮಾಡಬಹುದು
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!