ಸಂಖ್ಯಾಶಾಸ್ತ್ರದ ಪ್ರಕಾರ ಈ ತಾರೀಖಿನಂದು ಜನಿಸಿದ ಹುಡುಗಿಯರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ

By Rakshitha Sowmya
May 23, 2024

Hindustan Times
Kannada

ಸಂಖ್ಯಾಶಾಸ್ತ್ರವು ರಾಡಿಕ್ಸ್‌ ನಂಬರನ್ನು ಆಧರಿಸಿದೆ, 0 ಯಿಂದ 9ವರೆಗೆ ರಾಡಿಕ್ಸ್‌ ಸಂಖ್ಯೆಗಳಿರುತ್ತವೆ

ಸಂಖ್ಯಾಶಾಸ್ತ್ರದಲ್ಲಿ ಕೆಲವೊಂದು ಸಂಖ್ಯೆಯಲ್ಲಿ ಜನಿಸಿದವರನ್ನು ಅದೃಷ್ಟವಂತರು ಎನ್ನುತ್ತಾರೆ, ಅದರಂತೆ 7ನೇ ತಾರೀಖಿನಂದು ಜನಿಸಿದವರು ಕೂಡಾ ಬಹಳ ಅದೃಷ್ಟಶಾಲಿಗಳು

ಯಾವುದೇ ತಿಂಗಳ 7, 16, 25 ರಂದು ಜನಿಸಿದವರು 7 ಮೂಲ ಸಂಖ್ಯೆಯನ್ನು ಹೊಂದಿರುತ್ತಾರೆ

ಈ ಸಂಖ್ಯೆಯಲ್ಲಿ ಜನಿಸಿದ ಯುವತಿಯರು ಬಹಳ ನಿಗೂಢ ಸ್ವಭಾವವನ್ನು ಹೊಂದಿರುತ್ತಾರೆ

ಮೂಲ ಸಂಖ್ಯೆ 7ರಲ್ಲಿ ಜನಿಸಿದ ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ

ಆದರೂ ಇವರು ಬಹಳ ಸೌಮ್ಯ ಸ್ವಭಾವದವರು, ಇವರ ಈ ಗುಣವೇ ಎಲ್ಲರಿಗೂ ಬಹಳ ಇಷ್ಟವಾಗುತ್ತದೆ

ಈ ಸಂಖ್ಯೆಯಲ್ಲಿ ಜನಿಸಿದ ಯುವತಿಯರು ಸದಾ ಸ್ವತಂತ್ಯ್ರವಾಗಿರಲು ಬಯಸುತ್ತಾರೆ

ಕೆಲಸವಾಗಲೀ, ತಮಗೆ ಬೇಕೆನಿಸುವ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡಿ ಪಡೆದುಕೊಳ್ಳುತ್ತಾರೆ

ಬಹಳ ಮಹತ್ವಾಕಾಂಕ್ಷೆ ಹೊಂದಿರುವ ಜನರಿವರು, ಜೊತೆಗೆ ಉತ್ತಮ ಚಿಂತಕರು ಕೂಡಾ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಜೈಲಿನಲ್ಲಿ ಮೊದಲ ರಾತ್ರಿ ಕಳೆದ ಪವಿತ್ರಾ ಗೌಡಗೆ ಸಿಕ್ಕ ಸೌಲಭ್ಯಗಳೇನು?