ಈ ದಿನಾಂಕದಲ್ಲಿ ಜನಿಸಿದ ಪುರುಷರು ಎಲ್ಲಾ ವಿಚಾರದಲ್ಲೂ ಅದೃಷ್ಟವಂತರು

By Rakshitha Sowmya
May 15, 2024

Hindustan Times
Kannada

ಜನ್ಮ ದಿನಾಂಕದ ಆಧಾರದ ಮೇಲೆ ಪ್ರತಿ ವ್ಯಕ್ತಿಯೂ ರಾಡಿಕ್ಸ್‌ ಸಂಖ್ಯೆಯನ್ನು ಹೊಂದಿರುತ್ತಾರೆ

ಪ್ರತಿಯೊಂದು ಮೂಲ ಸಂಖ್ಯೆಯ ಜನರೂ ವಿಭಿನ್ನ ಲಕ್ಷಣಗಳನ್ನು ಹೊಂದಿರುತ್ತಾರೆ

ಯಾವುದೇ ತಿಂಗಳ 9,18 ಹಾಗೂ 27 ರಂದು ಜನಿಸಿದ ಜನರು ರಾಡಿಕ್ಸ್‌ ನಂಬರ್‌ 9ನ್ನು ಹೊಂದಿರುತ್ತಾರೆ

ರಾಡಿಕ್ಸ್‌ ಸಂಖ್ಯೆ 9ರಲ್ಲಿ ಜನಿಸಿದ ಪುರುಷರು ಬಹಳ ಪರಾಕ್ರಮಿಗಳು, ಯಾವ ಸಮಸ್ಯೆಗೂ ಹೆದರುವುದಿಲ್ಲ

ಸಂಖ್ಯಾಶಾಸ್ತ್ರದ ಪ್ರಕಾರ ರಾಡಿಕ್ಸ್‌ 9ರಲ್ಲಿ ಜನಿಸಿದವರು ಬಹಳ ಅದೃಷ್ಟವಂತರು , ಪ್ರಭಾವಶಾಲಿಗಳಾಗಿರುತ್ತಾರೆ

ಈ ಸಂಖ್ಯೆಯಲ್ಲಿ ಜನಿಸಿದ ಜನರು ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ, ಯಾವಾಗಲೂ ಸತ್ಯವನ್ನೇ ಹೇಳುತ್ತಾರೆ

ನ್ಯೂಮರಾಲಜಿ ಪ್ರಕಾರ ಇವರು ಬಹಳ ಸೃಜನಶೀಲರು, ಇವರಿಗೆ ಯಾವುದೇ ಕೆಲಸ ನೀಡಿದರು ಉನ್ನತ ಮಟ್ಟದಲ್ಲಿ ಫಲಿತಾಂಶ ತಂದುಕೊಡುತ್ತಾರೆ

9 ರಾಡಿಕ್ಸ್‌ ಸಂಖ್ಯೆಯನ್ನು ಮಂಗಳ ಆಳುತ್ತಾನೆ, ಆದ್ದರಿಂದ ಈ ಜನರು ಸ್ವಲ್ಪ ಕೋಪಿಷ್ಠರಾಗಿರುತ್ತಾರೆ

 ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಪ್ರತಿದಿನ ಸೋರೆಕಾಯಿ ಜ್ಯೂಸ್‌ ಕುಡಿಯುವುದರಿಂದ ದೇಹಕ್ಕಾಗುವ 7 ಅದ್ಭುತ ಪ್ರಯೋಜನಗಳಿವು