ಸಂಖ್ಯಾಶಾಸ್ತ್ರ: ಈ ರಾಡಿಕ್ಸ್ ಸಂಖ್ಯೆಯ ಜನರು ಶಿಸ್ತಾಗಿ ಬದುಕಲು ಇಷ್ಟಪಡ್ತಾರೆ
Meta AI
By Umesh Kumar S
Sep 20, 2024
Hindustan Times
Kannada
ಸಂಖ್ಯಾಶಾಸ್ತ್ರದಲ್ಲಿ, ವ್ಯಕ್ತಿಯ ಭವಿಷ್ಯ, ವರ್ತಮಾನವನ್ನು ಜನ್ಮ ದಿನಾಂಕದ ಆಧಾರದ ಮೇಲೆ ಹೇಳಲಾಗುತ್ತದೆ.
Pixabay
ಹುಟ್ಟಿದ ದಿನಾಂಕ ಲೆಕ್ಕಾಚಾರ ಮಾಡುವ ಮೂಲಕ ರಾಡಿಕ್ಸ್ ಸಂಖ್ಯೆ ಪತ್ತೆ ಮಾಡ್ತಾರೆ. ರಾಡಿಕ್ಸ್ ಎಣಿಕೆ 1 ರಿಂದ 9 ರವರೆಗೆ ಇರುತ್ತದೆ
Pixabay
ಸಂಖ್ಯೆ 1 ರ ವ್ಯಕ್ತಿತ್ವ ಮತ್ತು ಭವಿಷ್ಯ ಹೀಗಿದೆ
Pixabay
ಯಾವುದೇ ತಿಂಗಳ 1, 10, 19 ಅಥವಾ 28 ರಂದು ಜನಿಸಿದ ವ್ಯಕ್ತಿಯು ರಾಡಿಕ್ಸ್ ಸಂಖ್ಯೆ 1 ಅನ್ನು ಹೊಂದಿರುತ್ತಾರೆ.
Pixabay
ಸಂಖ್ಯೆ 1ರ ಜನರು ತುಂಬಾ ಶಿಸ್ತುಬದ್ಧವಾಗಿರಲು ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಆಕ್ರಮಣಕಾರಿಗಳಾಗುತ್ತಾರೆ
Meta AI
ಸಂಖ್ಯೆ 1 ರ ಜನರು ಉತ್ತಮ ಸಂವಹನವನ್ನು ಹೊಂದಿರುತ್ತಾರೆ. ಅವರ ಸಾಮಾಜಿಕ ವಲಯವೂ ತುಂಬಾ ಚೆನ್ನಾಗಿರುತ್ತದೆ.
Meta AI
ಈ ರಾಡಿಕ್ಸ್ ಸಂಖ್ಯೆ ಹೊಂದಿರುವ ಜನ ರಾಜಕೀಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಆ ಶಕ್ತಿ ಅವರಿಗಿರುತ್ತದೆ.
Meta AI
ರಾಡಿಕ್ಸ್ ಸಂಖ್ಯೆ 5ರ ಜನರೊಂದಿಗೆ ಅವರ ಸಮನ್ವಯವು ಉತ್ತಮವಾಗಿರುತ್ತದೆ. ಸಂಖ್ಯೆ 8 ರೊಂದಿಗೆ ಹೊಂದಿಕೆ ವಿರಳ.
Pixabay
ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ.
Pixabay
ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ.
Pixabay
ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
Pixabay
WPL 2025: ಅತಿ ಹೆಚ್ಚು ರನ್ ಗಳಿಸಿದ ಟಾಪ್ 8 ಆಟಗಾರ್ತಿಯರು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ