OTT: ಜುಲೈನಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಒಟಿಟಿ ಸಿನಿಮಾ, ಸರಣಿಗಳಿವು

By Praveen Chandra B
Jun 30, 2024

Hindustan Times
Kannada

ಕಮಾಂಡರ್‌ ಕರಣ್‌ ಸಕ್ಸೆನಾ

ಹಾಟ್‌ ಸ್ಟಾರ್‌ನಲ್ಲಿ ಜುಲೈ 8ರಂದು ಕಮಾಂಡರ್‌ ಕರಣ್‌ ಸಕ್ಸೆನಾ ರಿಲೀಸ್‌ ಆಗಲಿದೆ.

ಮಿರ್ಜಾಪುರ್‌ ಸೀಸನ್‌ 3

ಜುಲೈ 9ರಂದು ಮಿರ್ಜಾಪುರ್‌ ಸೀಸನ್‌ 3 ಪ್ರೈಮ್‌ ವಿಡಿಯೋದಲ್ಲಿ ಬಿಡುಗಡೆಯಾಗಲಿದೆ.

ವೈಲ್ಡ್‌ ವೈಲ್ಡ್‌ ಪಂಜಾಬ್‌

ನೆಟ್‌ಫ್ಲಿಕ್ಸ್‌ನಲ್ಲಿ ಜುಲೈ 10ರಂದು ವೈಲ್ಡ್‌ ವೈಲ್ಡ್‌ ಪಂಜಾಬ್‌ ರಿಲೀಸ್‌ ಆಗಲಿದೆ.

ಕಾಕುಡಾ

ಝೀ5ನಲ್ಲಿ ಜುಲೈ 12ರಂದು ರಿಲೀಸ್‌ ಆಗಲಿದೆ.

ಶೋಟೈಮ್‌: ಹಾಟ್‌ಸ್ಟಾರ್‌- ಜುಲೈ 12

ಪಿಲ್‌- ಜಿಯೋ ಸಿನಿಮಾ- ಜುಲೈ 12

ಮಹಾರಾಜ- ನೆಟ್‌ಫ್ಲಿಕ್ಸ್‌- ಜುಲೈ 19

ಮಾದಕ ಚೆಲುವೆ ಶಾಲಿನಿ ಪಾಂಡೆ  ಫೋಟೋಶೂಟ್‌